ಮಹಾರಾಷ್ಟ್ರದಲ್ಲಿನ್ನು ದಿನದ 24 ತಾಸು ಹೊಟೇಲ್, ಅಂಗಡಿ ಓಪನ್
Team Udayavani, Dec 20, 2017, 4:46 PM IST
ನಾಗ್ಪುರ : ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ದಿನದ 24 ತಾಸು ಕೂಡ ಹೊಟೇಲು ಮತ್ತು ಅಂಗಡಿಗಳನ್ನು ತೆರೆದಿಡಬಹುದಾಗಿದೆ.
ಮಹಾರಾಷ್ಟ್ರ ಸರಕಾರ ಇದಕ್ಕೆ ಕಾನೂನು ಪ್ರಕಾರ ಅವಕಾಶ ನೀಡುವ ಸಲುವಾಗಿ 2017ರ ಮಹಾರಾಷ್ಟ್ರ ಶಾಪ್ಸ್ ಆ್ಯಂಡ್ ಎಸ್ಟಾಬ್‌ಲಿಷ್‌ಮೆಂಟ್ ಕಾಯಿದೆಗೆ ತಿದ್ದುಪಡಿ ತಂದಿದೆ.
ಈ ತಿದ್ದುಪಡಿ ಪ್ರಕಾರ ಮಹಾರಾಷ್ಟ್ರದಲ್ಲಿನ ಎಲ್ಲ ಹೊಟೇಲುಗಳು, ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳನ್ನು ದಿನದ 24 ತಾಸು ಕೂಡ ತೆರೆದಿಡಬಹುದಾಗಿದೆ. ಆದರೆ ಬಾರ್‌ಗಳು, ಪಬ್‌ಗಳು, ವೈನ್ ಶಾಪ್‌ಗ್ಳ ಮತ್ತು ಡಿಸ್ಕೋಥೆಕ್ ಗಳನ್ನು ಹೊರತುಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.