9 ತಿಂಗಳಲ್ಲೇ ಗರಿಷ್ಠ ಕೈಗಾರಿಕೋತ್ಪಾದನೆ;ಶೇ.4.3ಕ್ಕೆ ಏರಿಕೆ
Team Udayavani, Oct 13, 2017, 10:18 AM IST
ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ ಎಂಬ ವಾದಗಳ ನಡುವೆ ಕೈಗಾರಿಕಾ ಕ್ಷೇತ್ರದ ಉತ್ಪಾದನೆ 9 ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.4.3ಕ್ಕೆ ಏರಿಕೆ ಯಾಗಿದೆ. ಆಗಸ್ಟ್‌ಗೆ ಮುಕ್ತಾಯವಾದ ತಿಂಗಳಿಗೆ ಸಂಬಂಧಿಸಿ ಈ ದಾಖಲೆ ಯಾಗಿದೆ.
ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಶೇ.5.7ರಷ್ಟು ಇಳಿಕೆಯಾಗಿದ್ದರ ಹೊರತಾ ಗಿಯೂ ಕೈಗಾರಿಕಾ ಉತ್ಪಾದನೆ ವೇಗ ಕಾಯ್ದುಕೊಂಡಿದೆ. ಮತ್ತೂಂದೆಡೆ ಹಣದುಬ್ಬರ ದರ ಶೇ.3.28ರಲ್ಲಿಯೇ ಸ್ಥಿರತೆ ಕಾಯ್ದು ಕೊಂಡಿದೆ. ಕಳವಳಕಾರಿ ಅಂಶವೆಂದರೆ ಉತ್ಪಾದನಾ ಕ್ಷೇತ್ರದಲ್ಲಿ 2016ರ ಆಗಸ್ಟ್‌ನಲ್ಲಿದ್ದ ಬೆಳವಣಿಗೆ ಪ್ರಮಾಣ ಶೇ.5.5 ಇದ್ದದ್ದು ಹಾಲಿ ವರ್ಷ ಶೇ.3.1ಕ್ಕೆ ಇಳಿಕೆಯಾಗಿದೆ. ಹಣದುಬ್ಬರ ಏರಿಕೆಯಾಗಲಿದೆ ಎಂಬ ಕಾರಣ ಮುಂದಿಟ್ಟು ಇತ್ತೀಚೆಗೆ ಆರ್‌ಬಿಐ ಕೂಡ ಬಡ್ಡಿ ದರದಲ್ಲಿ ಬದಲಾವಣೆ ಮಾಡಿರಲಿಲ್ಲ.
ಸೆನ್ಸೆಕ್ಸ್ ಏರಿಕೆ: ಕೈಗಾರಿಕಾ ಉತ್ಪಾದನೆ ಏರಿಕೆ ಹಾಗೂ ಅಮೆರಿಕ ಬಡ್ಡಿ ದರ ಏರಿಕೆ ಮಾಡಿ ರುವ ಕಾರಣ, ಸೆನ್ಸೆಕ್ಸ್ ಗುರುವಾರ 348 ಅಂಕ ಏರಿಕೆ ಕಂಡಿದೆ. ನಿಫ್ಟಿ 111 ಅಂಕ ಏರಿಕೆ ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.