ಮೈಕ್ರೋಸಾಫ್ಟ್ 7 : 2020ರ ಜನವರಿ 14ರಿಂದ ಅಪ್‌ಡೇಟ್ಸ್ ಸಿಗಲ್ಲ
Team Udayavani, Jun 19, 2019, 5:56 PM IST
ಜೈಪುರ : 2020ರ ಜನವರಿ 14ರಿಂದ ಮೈಕ್ರೋಸಾಫ್ಟ್ 7 ಆಪರೇಟಿಂಗ್ ಸಿಸ್ಟಮ್ ಗೆ ಸೆಕ್ಯುರಿಟಿ ಮತ್ತು ಟೆಕ್ನಿಕಲ್ ಅಪ್‌ಡೇಟ್ ಸಿಗಲ್ಲ ಎಂದು ಮೈಕ್ರೋ ಸಾಫ್ಟ್ ಇಂದು ಬುಧವಾರ ಹೇಳಿದೆ.
ಆದುದರಿಂದ ಬಳಕೆದಾರರು ತಾಜಾ ಸಾಫ್ಟ್ ವೇರ್ ಗೆ ಬದಲಾಗಬೇಕು ಎಂದು ಅದು ಹೇಳಿದೆ.
ಇದೇ ವೇಳೆ ಮೈಕ್ರೋ ಸಾಫ್ಟ್ ಕಂಪೆನಿ ತಾನು ಡೆಲ್ ಮತ್ತು ಎಚ್ ಪಿ ಮೊದಲಾದ ಕಂಪ್ಯೂಟರ್ ಉತ್ಪಾದನಾ ಕಂಪೆನಿಗಳೊಂದಿಗೆ, ಕೈಗೆಟಕುವ ದರಗಳಲ್ಲಿ ಉಪಕರಣಗಳು ಲಭ್ಯವಾಗುವಂತೆ ಮಾಡಬೇಕೆಂದೂ, ಬೈಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಬಳಕೆದಾರರಿಗೆ ನೀಡಬೇಕೆಂದೂ ಕೋರಿರುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.