ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ “ಮೋಟೋರೊಲಾ ರೇಜರ್ – 2019 ‘
Team Udayavani, Nov 14, 2019, 7:25 PM IST
ಹೊಸದಿಲ್ಲಿ : ಮೋಟೋರೊಲಾ ಸಂಸ್ಥೆ ತನ್ನ ಬಹುನಿರೀಕ್ಷಿತ ಮೋಟೋರೊಲಾ ರೇಜರ್ – 2019 ‘ ಫೋಲೆxಬಲ್ ಸ್ಮಾರ್ಟ್ ಫೋನ್ ಅನ್ನು ವಿಶ್ವ ಮಾರುಕಟ್ಟೆಯಲ್ಲಿ ಅನಾವಾರಣಗೊಳಿಸಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆ ಮಾಡಲಿದೆ.
ಫ್ಲೆಕ್ಸಿಬಲ್ ಸ್ಕ್ರೀನ್ ಹೊಂದಿರುವ ಈ ಫೋನ್ ಮಡಚುವ ವಿನ್ಯಾಸದಾಗಿದ್ದು , ಒಎಲ್‌ಡಿ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಜತೆಗೆ 710 ಪ್ರೊಸೆಸರ್ ಸ್ನ್ಯಾಪ್‌ಡ್ರಾಗನ್ ಸೇರಿದಂತೆ ಹಲವಾರು ವಿಶಿಷ್ಟ ಫೀಚರ್ಗಳನ್ನು ಹೊಂದಿದೆ.
2.7 ಇಂಚಿನ ಡಿಸ್‌ಪ್ಲೇ
6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ವೇರಿಯಂಟ್ ಸಾಮರ್ಥ್ಯವನ್ನು ಹೊಂದಿರುವ ಈ ಫೋನ್‌ನ ಹಿಂಭಾಗದಲ್ಲಿ 2.7 ಇಂಚಿನ ಒಎಲ್‌ಇಡಿ ಡಿಸ್‌ಪ್ಲೇ ಇದ್ದು, ಮಡಚಿದಾಗಲೂ ಟೈಮ್ ಮತ್ತು ನೋಟಿಫೀಕೆಶನ್‌ಗಳನ್ನು ನೋಡ ಬಹುದಾಗಿದೆ.
2,510 ಎಂಎಎಚ್ ಬ್ಯಾಟರಿ
15 ವ್ಯಾಟ್ ಫಾಸ್ಟ್ ಚಾಜಿಂಗ್ ಕೆಪಾಸಿಟಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ 2,510 ಎಂಎಎಚ್ ಬ್ಯಾಟರಿ ಇದ್ದು, 16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮರಾ ಹಾಗೂ ಮುಂಬದಿಯಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮರಾವಿದೆ.
ದುಬಾರಿ ಫೋನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ ಮತ್ತು ಹವಾಯಿ ಮೇಟ್ ಎಕ್ಸ್ ಫೋಲ್ಡಬಲ್ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಮೋಟೋರೊಲಾ ರೇಜರ್‌ನ ಬೆಲೆ 1,499 ಡಾಲರ್ ಆಗಿದ್ದು, ಭಾರತದ ಮೌಲ್ಯದ ಪ್ರಕಾರ 1,08,200 ರೂ. ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.