ರಿಲಯನ್ಸ್, ಶೆಲ್, ಒಎನ್‌ಜಿಸಿಯಿಂದ 3 ಬಿಲಿಯ ದಂಡ ಕೇಳಿದ ಸರಕಾರ
Team Udayavani, Jul 18, 2017, 5:35 PM IST
ಹೊಸದಿಲ್ಲಿ : ಅರಬ್ಬಿ ಸಮುದ್ರದಲ್ಲಿನ ಪನ್ನಾ, ಮುಕ್ತಾ ಮತ್ತು ತಪತಿ (ಪಿಎಂಟಿ) ತೈಲ ಮತ್ತು ಅನಿಲ ಕ್ಷೇತ್ರದ ವೆಚ್ಚ ವಸೂಲಿ ಕುರಿತಾಗಿ ತನ್ನ ಪರವಾಗಿ ಬಂದಿರುವ ಆಂಶಿಕ ರಾಜಿ ಪಂಚಾಯ್ತಿಕೆ ತೀರ್ಪನ್ನು ಅನುಸರಿಸಿ ಭಾರತ ಸರಕಾರ ರಿಲಯನ್ಸ್ ಇಂಡಸ್ಟ್ರೀಸ್, ರಾಯಲ್ ಡಚ್ ಶೆಲ್ ಮತ್ತು ಒಎನ್‌ಜಿಸಿ ಕಂಪೆನಿಯಿಂದ 3 ಶತಕೋಟಿ ಡಾಲರ್‌ಗಳ ದಂಡ ಮೊತ್ತವನ್ನು ಕೇಳಿದೆ.
ಡೈರೆಕ್ಟೊರೇಟ್ ಜನರಲ್ ಆಫ್ ಹೈಡ್ರೋಕಾರ್ಬನ್ಸ್ (ಡಿಜಿಎಚ್) ಕಳೆದ ಮೇ ತಿಂಗಳಾಂತ್ಯದಲ್ಲಿ ಈ ಕಂಪೆನಿಗಳಿಗೆ ಡಿಮಾಂಡ್ ನೊಟೀಸ್ ಜಾರಿ ಮಾಡಿತ್ತು.
2016ರ ಅಕ್ಟೋಬರ್ ವರೆಗಿನ ಅವಧಿಗೆ ಸಂಬಂಧಿಸಿದ ಅಂತಿಮ ಆಂಶಿಕ ತೀರ್ಪಿನ ಆಧಾರದಲ್ಲಿ ತಾನು ಲೆಕ್ಕ ಹಾಕಿದ್ದ ನಿವ್ವಳ ಮೊತ್ತದ ಮೇಲೆ ಬಡ್ಡಿ ಮತ್ತು ಇತರ ನಿರ್ದಿಷ್ಟ ಶುಲ್ಕಗಳನ್ನು ಸೇರಿಸಿ 3 ಬಿಲಿಯ ಡಾಲರ್‌ಗಳ ಪಾವತಿಯನ್ನು ಆಗ್ರಹಿಸಿತ್ತು ಎಂದು ಸರಕಾರ ಮತ್ತು ಪಿಎಂಟಿ ಜಂಟಿ ಉದ್ಯಮ ಮೂಲಗಳು ತಿಳಿಸಿವೆ.
ನೊಟೀಸಿನಲ್ಲಿ ಪರಿಹಾರ ಮೊತ್ತ ಪಾವತಿಯ ಅಂತಿಮ ದಿನಾಂಕವನ್ನು ನಮೂದಿಸಲಾಗಿಲ್ಲ; ಮಾತ್ರವಲ್ಲ ಹಣ ಪಾವತಿಸಿದಿರುವುದರ ಪರಿಣಾಮಗಳನ್ನು ಕೂಡ ವಿಷದಪಡಿಸಲಾಗಿಲ್ಲ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.