ವಾರದಲ್ಲಿ 3 ರೂ. ಏರಿದ ಪೆಟ್ರೋಲ್, ಡೀಸೆಲ್
Team Udayavani, Jun 13, 2020, 9:47 AM IST
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಸತತ 6ನೇ ದಿನವೂ ಏರಿಕೆಯಾಗಿದೆ. ಈಗಾಗಲೇ ಕೋವಿಡ್ ದಿಂದ ಕಂಗೆಟ್ಟಿರುವ ಜನ, ಈ ಏರಿಕೆಯ ಪರಿಣಾಮ ಇನ್ನಷ್ಟು ಕಂಗೆಡುವ ಸಾಧ್ಯತೆಯಿದೆ. ಬರೀ ಒಂದೇ ವಾರದಲ್ಲಿ ಒಟ್ಟು 3 ರೂ. ಹೆಚ್ಚಳವಾಗಿದೆ. ಪೆಟ್ರೋಲ್ ಲೀ.ಗೆ 57 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಲೀ.ಗೆ 59 ಪೈಸೆ ಏರಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ76.98 ರೂ., ಡೀಸೆಲ್ 69.22 ರೂ. ಆಗಿದೆ. ಕೊರೊನಾ ಭಾರತದಲ್ಲಿ ತೀವ್ರವಾದ ನಂತರ, ಅಂದರೆ ಮಾ.16ರ ನಂತರ ಮುಂದಿನ 82 ದಿನಗಳವರೆಗೆ ತೈಲ ಬೆಲೆ, ದೈನಂದಿನ ಆಧಾರದಲ್ಲಿ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಮತ್ತೆ ವಾಹನಗಳು ರಸ್ತೆಗಿಳಿದಿರುವುದರಿಂದ, ಸರ್ಕಾರಿ ಅಧೀನದ ತೈಲ ಸಂಸ್ಥೆಗಳು ದೈನಂದಿನ ಪರಿಷ್ಕರಣೆ ಆರಂಭಿಸಿವೆ. ಅದರ ಫಲವೇ ಈ ಏರಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.