![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 3, 2024, 1:17 AM IST
ಹೊಸದಿಲ್ಲಿ: ವಾಟ್ಸ್ ಆ್ಯಪ್ ಇದೀಗ ತನ್ನ ಬಳಕೆದಾರರಿಗಾಗಿ ಮತ್ತೂಂದು ಹೊಸ ಅಪ್‌ಡೇಟ್ ತರಲು ಸಿದ್ಧವಾಗಿದೆ. ಅಪ್‌ಡೇಟ್ ನಿಮ್ಮ ನೆಚ್ಚಿನ ಚಾಟ್‌ಗಳನ್ನು ಫಿಲ್ಟರ್ ಮಾಡುವ ಫೀಚರ್ ಹೊಂದಿರಲಿದೆ. ವರದಿಗಳ ಪ್ರಕಾರ, ಈ ಫೀಚರ್ ಅನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ನೋಂದಿತ ಟೆಸ್ಟರ್‌ಗಳಿಗೆ ನೀಡಲಾ ಗುವುದು. ಡೆವಲಪರ್‌ಗಳಿಂದ ಅನುಮೋದನೆ ಪಡೆದ ತತ್‌ಕ್ಷಣ ಟೆಸ್ಟರ್‌ಗಳ ಬಳಕೆಗೆ ಈ ಫೀಚರ್ ಲಭ್ಯವಾಗಲಿದೆ. ಹಿಂದಿನಿಂದಲೂ ಇರುವ ಚಾಟ್ ಪಿನ್ನಿಂಗ್ ವ್ಯವಸ್ಥೆಯ ರೀತಿ ಇದು ನೆಚ್ಚಿನ ಚಾಟ್‌ಗಳನ್ನು ಲಿಸ್ಟ್ ಮಾಡುವ ವ್ಯವಸ್ಥೆಯಾಗಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.