ಗ್ರಾಹಕ ಸ್ನೇಹಿ ಯೋಜನೆಗಳನ್ನು ಪರಿಚಯಿಸಿದ ಜೀವೋ : ಮಾಹಿತಿ ಇಲ್ಲಿದೆ
Team Udayavani, Jul 25, 2021, 5:56 PM IST
ನವ ದೆಹಲಿ : ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಸಂಸ್ತೆ ರಿಲಯನ್ಸ್ ತನ್ನ ಪ್ರೀಪೇಯ್ಡ್ ಯೋಜನೆಗಳ ಸಾಲಿಗೆ ಹೊಸದೊಂದು ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
365 ದಿನಗಳ ಮಾನ್ಯತೆ ಹೊಂದಿರುವ 3,499 ರೂ ಯೋಜನೆ ವಾರ್ಷಿಕ ಯೋಜನೆಯೊಂದನ್ನು ಪರಿಚಯಿಸಿದ್ದು, ಪ್ರತಿದಿನ 3ಜಿಬಿ ಡೇಟಾ ಪಡೆಯಬಹುದಾಗಿದೆ. ಒಟ್ಟಾರೆ 1,095 ಜಿಬಿ ಡೇಟಾ ನೀಡುತ್ತದೆ. ಗ್ರಾಹಕರು ದೈನಂದಿನ ಡೇಟಾ ಮುಗಿಸಿದರು 64ಕೆಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನನ್ನು ಬಳಸಬಹುದಾಗಿದೆ. ಅಷ್ಟಲ್ಲದೆ, ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ ಉಚಿತ 100 ಎಸ್ಎಮ್ಎಸ್ ಸಿಗುತ್ತದೆ. ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ನಂತಹ ವಿವಿಧ ಅಪ್ಲಿಕೇಶನ್ ನನ್ನು ಕೂಡ ಪ್ರವೇಶಿಸಬಹುದಾಗಿದೆ.
ಇದನ್ನೂ ಓದಿ : ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ; ಬಿಜೆಪಿಗೆ ಡಿಕೆಶಿ ಸವಾಲ್
2,399 ಮತ್ತು 2,599 ರೂ ಪ್ಲಾನ್ 365 ದಿನಗಳ ಯೋಜನೆಯಾಗಿದ್ದು, ಇವೆರಡು ಪ್ಲಾನ್ ಗಳು ಪ್ರತಿದಿನ 2ಜಿಬಿ ಡೇಟಾ ನೀಡುತ್ತದೆ. ಮಾತ್ರವಲ್ಲದೇ, ಅನಿಯಮಿಕ ಕರೆ, 100 ಎಸ್ಎಮ್ಎಸ್ ಮತ್ತು ಜಿಯೋ ಆ್ಯಪ್ ಪ್ರವೇಶಕ್ಕೂ ಕೂಡ ಅನುಮತಿಸುತ್ತದೆ.
ಇನ್ನು, 2599 ರೂ. ಯೋಜನೆಯು ನಿತ್ಯ 2 ಜಿಬಿ ಡೇಟಾವನ್ನು ನೀಡುವುದರೊಂದಿಗೆ ಡಿಸ್ನಿ+ ಹಾಟ್ ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ಕೂಡ ನೀಡುತ್ತದೆ.
ಮಾತ್ರವಲ್ಲದೇ, ರಿಲಯನ್ಸ್ ಜಿವೋ ಇತ್ತೀಚೆಗೆ ಅತ್ಯಂತ ಅಗ್ಗದ 127 ರೂ, 247 ರೂ, 447 ರೂ, 597 ರೂ ಮತ್ತು 2,397 ರೂ ಪರಿಚಯಿಸಿದೆ.
ಇದನ್ನೂ ಓದಿ : ಬೆಟ್ಟದಿಂದ ಉರುಳಿದ ಬಂಡೆಗಳು; 9 ಜನರ ಸಾವು; ಮುರಿದು ಬಿದ್ದ ಬ್ರಿಡ್ಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.