ಹಣದುಬ್ಬರ 15ತಿಂಗಳಲ್ಲೇ ಅತಿ ಹೆಚ್ಚು!
Team Udayavani, Dec 13, 2017, 12:40 PM IST
ನವದೆಹಲಿ: ನವೆಂಬರ್ ತಿಂಗಳ ಹಣದುಬ್ಬರ ಕಳೆದ 15 ತಿಂಗಳಲ್ಲೇ ಅತ್ಯಧಿಕ ಶೇ.4.88ಕ್ಕೆ ಏರಿಕೆಯಾಗಿದೆ. ಇಂಧನ, ತರಕಾರಿ ಮತ್ತು ಮೊಟ್ಟೆ ಬೆಲೆ ಏರಿಕೆಯಾಗಿದ್ದೇ ಇದಕ್ಕೆ ಕಾರಣ. ಚಿಲ್ಲರೆ ಬೆಲೆ ಆಧರಿತ ಸೂಚ್ಯಂಕದ ಪ್ರಕಾರ ಹಣದುಬ್ಬರ ಅಕ್ಟೋಬರ್ನಲ್ಲಿ ಶೇ. 3.5 ಆಗಿತ್ತು. ಕಳೆದ
ನವೆಂಬರ್ನಲ್ಲಿ ಶೇ. 3.58 ಆಗಿತ್ತು. ಮೊಟ್ಟೆಯ ಬೆಲೆಯು ಕಳೆದ ಒಂದು ವರ್ಷದ ಬೆಲೆಗೆ ಹೋಲಿಸಿದರೆ ಶೇ. 7.95 ರಷ್ಟು ಏರಿಕೆಯಾಗಿದ್ದು, ಇಂಧನದ ಬೆಲೆ ಶೇ.7.92ರಷ್ಟು ಮತ್ತು ತರಕಾರಿ ಬೆಲೆ ಶೇ. 22.48ರಷ್ಟು ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.