Rs 5,000 minimum balance: ಎಸ್‌ಬಿಐ ದಂಡ ಶುಲ್ಕ ಕಡಿತ ಶುರು


Team Udayavani, Apr 4, 2017, 3:42 PM IST

SBI-700.jpg

ಹೊಸದಿಲ್ಲಿ : ಇದೇ ಎಪ್ರಿಲ್‌ 1ರಿಂದ ಜಾರಿಗೆ ಬಂದಿರುವಂತೆ 5,000 ರೂ.ಗಳ ಮಿನಿಮಮ್‌ ಬ್ಯಾಲನ್ಸ್‌  ಇಲ್ಲದ ಉಳಿತಾಯ ಖಾತೆಗಳಿಂದ ದಂಡ ಶುಲ್ಕವನ್ನು ಕಡಿತ ಮಾಡುವ ಕಟ್ಟುನಿಟ್ಟಿನ ಕ್ರಮವನ್ನು ದೇಶದ ಸಾರ್ವಜನಿಕ ರಂಗದ ಅತೀ ದೊಡ್ಡ ಬ್ಯಾಂಕ್‌ ಎನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಆರಂಭಿಸಿದೆ.

ಹಾಗೆ ನೋಡಿದರೆ ಎಸ್‌ಬಿಐ ಮಿನಿಮಮ್‌ ಬ್ಯಾಲನ್ಸ್‌ ನಿಯಮವನ್ನು  ಸರಿಸುಮಾರು ಐದು ವರ್ಷಗಳ ಅಂತರದ ಬಳಿಕ ಜಾರಿಗೆ ತರುತ್ತಿದೆ. ಇದರೊಂದಿಗೆ ಎಪ್ರಿಲ್‌ 1ರಿಂದಲೇ ಚೆಕ್‌ ಬುಕ್‌, ಲಾಕರ್‌ ಚಾರ್ಜ್‌ ಎಲ್ಲವೂ ಗ್ರಾಹಕರಿಗೆ ತುಟ್ಟಿಯಾಗಿದೆ.

ಎಸ್‌ಬಿಐ ಜತೆಗೆ ಈಚೆಗೆ ಮಹಿಳಾ ಬ್ಯಾಂಕ್‌ ಸೇರಿದಂತೆ ವಿಲೀನಗೊಂಡಿರುವ ಎಲ್ಲ ಐದು ಸಹವರ್ತಿ ಬ್ಯಾಂಕುಗಳ ಖಾತೆದಾರರಿಗೆ ಕೂಡ ಈ ಕಟ್ಟುನಿಟ್ಟಿನ ದಂಡ ಶುಲ್ಕ ಕ್ರಮಗಳು ಅನ್ವಯಿಸುತ್ತವೆ. 

ತಿಂಗಳೊಂದರಲ್ಲಿ ಮೂರು ಬಾರಿ ಖಾತೆದಾರರು ತಮ್ಮ ಉಳಿತಾಯ ಖಾತೆಗೆ ಜಮೆ ಮಾಡುವ ಹಣಕ್ಕೆ ಶುಲ್ಕ ಇರುವುದಿಲ್ಲ; ಆದರೆ ಅನಂತರದ ಎಲ್ಲ ಜಮೆಗೆ 50 ರೂ. ಶುಲ್ಕವನ್ನು ಹೇರಲಾಗುತ್ತದೆ. 

ಚಾಲ್ತಿ ಖಾತೆಗೆ ಸಂಬಂಧಿಸಿದಂತೆ ಹೇರಲಾಗುವ ದಂಡ ಶುಲ್ಕ 20,000 ರೂ. ಇರುತ್ತದೆ !

ಸಣ್ಣ ಮತ್ತು ಮಧ್ಯಮ ಲಾಕರ್‌ಗಳಿಗೆ ಒಂದು ಬಾರಿಯ ಲಾಕರ್‌ ನೋಂದಾವಣೆ ಶುಲ್ಕ ಈಗ 500 + ಸೇವಾ ತೆರಿಗೆ; ದೊಡ್ಡ ಹಾಗೂ ಇನ್ನೂ ದೊಡ್ಡ ಲಾಕರ್‌ಗಳಿಗೆ ಅನ್ವಯವಾಗುವ ಶುಲ್ಕ 1,000 ರೂ. 

ಲಾಕರ್‌ ಒಡೆಯುವ ಪ್ರಸಂಗ ಬಂದರೆ, ಕೀ ಕಳೆದು ಹೋದರೆ ಅಥವಾ ಲಾಕರ್‌ ರೆಂಟ್‌ ಪಾವತಿ ಬಾಕಿ ಉಳಿದರೆ 1,000 ದಂಡ ಶುಲ್ಕ + ಸೇವಾ ತೆರಿಗೆ ಅನ್ವಯವಾಗುತ್ತದೆ. ಲಾಕರ್‌ ಒಡೆಯಲ್ಪಟ್ಟಲ್ಲಿ, ಬದಲಿ ಕೀ ಪಡೆಯಬೇಕಾದಲ್ಲಿ ಅವಕ್ಕೆ ತಗಲುವ ಖರ್ಚುಗಳನ್ನು ಖಾತೆದಾರರೇ ಭರಿಸಬೇಕಾಗುತ್ತದೆ.

ಲಾಕರ್‌ ವಿಸಿಟ್‌ ಚಾರ್ಜ್‌ (ಎಲ್ಲ ಗಾತ್ರದವುಗಳಿಗೆ ಅನ್ವಯ) : 12 ವಿಸಿಟ್‌ಗಳು ಉಚಿತ; ಅನಂತರದ ಪ್ರತೀ ವಿಸಿಟ್‌ಗೆ 100 ರೂ.+ಸೇವಾ ತೆರಿಗೆ ಅನ್ವಯ. 

ಟಾಪ್ ನ್ಯೂಸ್

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

2-haldiram

Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್‌ ವ್ಯಾಲ್ಯು ಫಂಡ್‌

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.