Sensex 662, Nifty 218 ಅಂಕ ಕುಸಿತ: 2ನೇ ತ್ರೈಮಾಸಿಕ ಫಲಿತಾಂಶ ಪರಿಣಾಮ
Team Udayavani, Oct 26, 2024, 1:35 AM IST
ಮುಂಬಯಿ: ವಿವಿಧ ಕಂಪೆನಿಗಳ 2ನೇ ತ್ರೈಮಾಸಿಕ ಫಲಿತಾಂಶದ ಪರಿಣಾಮ ಭಾರತೀಯ ಷೇರು ಪೇಟೆಯು ಕುಸಿತವನ್ನು ದಾಖಲಿಸಿತು. ಶುಕ್ರವಾರದ ವಹಿವಾಟಿ ನಲ್ಲಿ ಸೆನ್ಸೆಕ್ಸ್ ಒಂದು ಹಂತದಲ್ಲಿ 927 ಅಂಕ ಕುಸಿತ ದಾಖ ಲಿಸಿತು. ಆದರೂ ಮತ್ತೆ ಚೇತರಿಸಿ ಕೊಂಡು ದಿನಾಂತ್ಯಕ್ಕೆ 662ಕ್ಕೆ ಅಂಕ ತಲುಪಿ, 79,402ರಲ್ಲಿ ವಹಿವಾಟವನ್ನು ಪೂರ್ಣಗೊಳಿಸಿತು. ಅದೇ ರೀತಿ, ನಿಫ್ಟಿ 218 ಅಂಕ ಕುಸಿದು 24,180ರಲ್ಲಿ ಅಂತ್ಯ ವಾಯಿತು. ಷೇರು ಪೇಟೆ ಕುಸಿತದಿಂದ ಹೂಡಿಕೆ ದಾರರಿಗೆ 6 ಲಕ್ಷ ಕೋಟಿ ರೂ. ನಷ್ಟವಾಗಿದೆ. 2ನೇ ತ್ತೈಮಾ ಸಿಕದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಇಂಧನ ಕಂಪೆನಿ ಎನ್‌ಟಿಪಿಸಿ ನಿರೀಕ್ಷಿತ ಫಲಿತಾಂಶ ಗ ಳನ್ನು ದಾಖಲಿಸಲಿಲ್ಲ. ವಿದೇಶಿ ಹೂಡಿಕೆ ದಾರರೂ ಹೂಡಿಕೆ ಹಿಂದೆಗೆದುಕೊಂಡ ಪರಿಣಾಮ ಭಾರತೀಯ ಷೇರು ಪೇಟೆ ಕುಸಿತವನ್ನು ಕಾಣಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.