ಬಂದಿದೆ ಅತ್ಯಾಧುನಿಕ ಮರದ ಕಾರು!
ಜಪಾನ್‌ನಿಂದ ಪರಿಸರ ಸಹ್ಯ ಕಾರು ತಯಾರಿಕೆ
Team Udayavani, Nov 7, 2019, 5:54 PM IST
ಟೋಕಿಯೋ: ಹೊಸ ಹೊಸ ಮಾದರಿಯ ಕಾರುಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿವೆ. ಆದರೆ ಜಪಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರಿಸರ ಸಹ್ಯ ಕಾರನ್ನು ತಯಾರಿಸಿದೆ. ಅದು ಕಬ್ಬಿಣದ ಬಾಡಿ ಹೊಂದಿಲ್ಲ. ಬದಲಿಗೆ ಮರದ ಬಾಡಿ ಹೊಂದಿದೆ. ಅರ್ಥಾತ್ ಇದು ಮರದ ಕಾರು. ಇಂತಹ ಕಾರು ಉತ್ಪಾದಿಸಿರುವುದು ಅಲ್ಲಿನ ಪರಿಸರ ಸಚಿವಾಲಯ.
ಕಸದಿಂದ ರಸ
ಜಲೋಪಿಂಕ್ ನೀಡಿದ ವರದಿಯ ಪ್ರಕಾರ, ಕಾರನ್ನು ಸಂಪೂರ್ಣ ಮರದಿಂದ ತಯಾರಿಸಲಾಗಿದ್ದು, ನ್ಯಾನೊ ಸೆಲ್ಯುಲೋಸ್ ಫೈಬರ್ ಹಾಗೂ ಕೃಷಿ ಸಸ್ಯಗಳಿಂದ ಬಂದ ತ್ಯಾಜ್ಯ ವಸ್ತುಗಳಿಂದ ಕಾರನ್ನು ವಿನ್ಯಾಸಗೊಳಿಸಲಾಗಿದೆ.
ಉಕ್ಕಿಗಿಂತ ಪ್ರಬಲ
ಜಪಾನ್ ಪರಿಸರ ಸಚಿವಾಲಯ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಕಾರಿನ ತಯಾರಿಕೆಯಲ್ಲಿ ಬಳಕೆ ಮಾಡಲಾದ ವಸ್ತುವಿನ ತೂಕದ ಐದನೇ ಒಂದು ಭಾಗ ಉಕ್ಕಿನಷ್ಟು ಪ್ರಬಲವಾಗಿದೆ ಎಂದು ಹೇಳಿದೆ.
ಪರಿಸರ ಸ್ನೇಹಿ
ಈ ಕಾರಿಗೆ ಪೆಟ್ರೋಲ್ ಬೇಡ. ಜಲಜನಕ ಬಳಸಿ ಓಡುತ್ತದೆ. ಅಷ್ಟೇ ಅಲ್ಲದೆ ತಯಾರಿಕೆ ವೇಳೆ ಕನಿಷ್ಠ ಮಾಲಿನ್ಯ ಉಂಟಾಗಿದೆ. ಹೆಚ್ಚಿನ ಫೈಬರ್ ಯಾವುದೂ ಇದರಲ್ಲಿಲ್ಲ. ಈ ಕಾರು ಗಂಟೆಗೆ ಸುಮಾರು 20 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.