ಎಸ್.ಎಸ್. ಪ್ರಾಪರ್ಟೀಸ್ ಪ್ರೈ.ಲಿ.; ಉನ್ನತ ದರ್ಜೆಯ ವಸತಿ ಸಂಕೀರ್ಣ
Team Udayavani, Nov 23, 2018, 3:19 PM IST
ಉಡುಪಿ: ಬೆಳೆಯುತ್ತಿರುವ ನಗರಗಳಿಗೆ ಪೂರಕವಾಗಿ ಅತ್ಯಾಧುನಿಕ, ಉನ್ನತ ದರ್ಜೆಯ ಕಟ್ಟಡ ನಿರ್ಮಿಸಿ ಜನರ ವಿಶ್ವಾಸ ಗಳಿಸಿರುವ ಮಣಿಪಾಲದ ಎಸ್.ಎಸ್. ಪ್ರಾಪರ್ಟೀಸ್ ಯಶಸ್ವಿ 12 ವರ್ಷಗಳನ್ನು ಪೂರೈಸುತ್ತಿದ್ದು, ಉಡುಪಿ ಜನತೆಗೆ ಮತ್ತೂಂದು ಅತ್ಯುನ್ನತ ದರ್ಜೆಯ ವಸತಿ ಸಂಕೀರ್ಣ ಸಮರ್ಪಿಸಲು ಸಿದ್ಧವಾಗಿದೆ.
ಮಣಿಪಾಲದಲ್ಲಿ “ಪ್ರಥಮ್ ಪ್ರೈಡ್’, “ಪ್ರಥಮ್ ಅಬೋಡ್’ ಮತ್ತು “ಪ್ರಥಮ್ ಕೃಷ್ಣ’ ಹಾಗೂ ಉಡುಪಿ ಯಲ್ಲಿ “ಪ್ರಥಮ್ ವೃಂದಾವನ್ ಫೇಸ್-1′ ಮತ್ತು “ಪ್ರಥಮ್ ವೃಂದಾವನ್ ಫೇಸ್ -2′ ಸಂಪೂರ್ಣ ವಸತಿ ಸಮುಚ್ಚಯ ಗಳು ಹಾಗೂ “ವೃಂದಾವನ್ ಕಮರ್ಷಿಯಲ್’ ವಾಣಿಜ್ಯ ಸಮುಚ್ಚಯ ಗಳನ್ನು ನಿರ್ಮಿಸಿದೆ. ಈಗ “ಪ್ರಥಮ್ ನಕ್ಷತ್ರ’ ಎಕ್ಸ್‌ಕ್ಲೂಸಿವ್ ಪ್ರೀಮಿಯಂ ರೆಸಿಡೆನ್ಶಿಯಲ್ ಕಟ್ಟಡ ಉಡುಪಿ ಕಿನ್ನಿಮೂಲ್ಕಿಯ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಳ್ಳಲಿದೆ.
ಅಂತಾರಾಷ್ಟ್ರೀಯ ದರ್ಜೆ ಕಟ್ಟಡ ನಿರ್ಮಾಣದ ಕಾನೂನು, ನಿಯಮಾವಳಿ (ಬೈಲಾ)ಗಳನ್ನು ಪಾಲಿಸುತ್ತಾ ಬಂದಿರುವುದು ಮತ್ತು ಗ್ರಾಹಕರ ವಿಶ್ವಾಸ ಎಸ್.ಎಸ್. ಪ್ರಾಪರ್ಟೀಸ್‌ನ ಯಶಸ್ಸಿಗೆ ಕಾರಣ. ವಸತಿ ಯೋಗ್ಯ ಪರಿಸರದಲ್ಲಿ ವಾಸ್ತು ಪ್ರಕಾರ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತದೆ. ಕೆಂಪುಕಲ್ಲು, ಬ್ರ್ಯಾಂಡೆಡ್ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಸ್ಟೀಲ್, ಸಿಮೆಂಟ್ ಬಳಕೆಯಿಂದ ಸಂಸ್ಥೆ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ.
ಕಟ್ಟಡ ನಿರ್ಮಾಣ ಒಂದು ಹಂತಕ್ಕೆ ಬಂದ ಅನಂತರವೇ ಬುಕ್ಕಿಂಗ್ ಆರಂಭ ಮಾಡಲಾಗುತ್ತದೆ. ಆಗಲೇ ಬ್ಯಾಂಕ್ ಅಪ್ರೂವಲ್ ಪ್ರಕ್ರಿಯೆಗಳು ಪೂರ್ಣಗೊಂಡಿರುತ್ತವೆ. ವಸತಿ ಸಂಕೀರ್ಣ ಪೂರ್ಣಗೊಂಡಿರುವಾಗ ಆಕ್ಯುಪೇಷನ್ ಸರ್ಟಿಫಿಕೇಟ್ (ಒಸಿ) ಕೂಡ ಸಿದ್ಧವಾಗಿರುತ್ತದೆ. ಎಸ್.ಎಸ್.
ಪ್ರಾಪರ್ಟೀಸ್ ಇತ್ತೀಚಿನ “ರೇರಾ’ ನಿಯಮದ ಅನುಸಾರವೂ ಅನುಮೋದನೆ ಪಡೆದುಕೊಂಡಿದೆ. ಮಾಹಿತಿಗಾಗಿ ssproperties_manipal@ yahoo.co.in ಅಥವಾ ವೆಬ್‌ಸೈಟ್ www.ssproperties.in ಸಂಪರ್ಕಸಬಹುದು ಎಂದು
ಎಸ್.ಎಸ್. ಪ್ರಾಪರ್ಟೀಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅರುಣ್ ಅರ್ನೆಸ್ಟ್ ಹೆಬೆರ್ ಮತ್ತು ಸೋನಿಯಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.