Stock Market: ಆರ್ಥಿಕ ಹಿಂಜರಿತದ ಕಳವಳ- ಬಾಂಬೆ ಷೇರುಪೇಟೆ, ಜಪಾನ್‌ ನಿಕ್ಕಿ ತಲ್ಲಣ


Team Udayavani, Aug 5, 2024, 6:22 PM IST

Stock Market: Concerns of economic recession- Bombay Stock Exchange, Japan Nikkei panic

ಮುಂಬೈ: ಅಮೆರಿಕದ ಆರ್ಥಿಕ ಸ್ಥಿತಿಯ ಕಳವಳ ಹಾಗೂ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಬಾಂಬೆ ಷೇರುಪೇಟೆ (Bombay Stock Exchange) ವಹಿವಾಟಿನ ಮೇಲೂ ಬೀರಿದ್ದು, ಬರೋಬ್ಬರಿ 2,222.55 ಅಂಕಗಳ ಭಾರೀ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಇದರಿಂದಾಗಿ ಹೂಡಿಕೆದಾರರು 18 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2,222.55 ಅಂಕ ಕುಸಿತ ಕಂಡಿದ್ದು, 78,759.40 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ 662.10 ಅಂಕ ಇಳಿಕೆಯಾಗಿದ್ದು, 24,055.60 ಅಂಕಗಳಲ್ಲಿ ಕೊನೆಗೊಂಡಿದೆ.

ಸಂವೇದಿ ಸೂಚ್ಯಂಕ ಕುಸಿತದಿಂದ ಟಾಟಾ ಮೋಟಾರ್ಸ್‌, ಅದಾನಿ ಪೋರ್ಟ್ಸ್‌, ಓಎನ್‌ ಜಿಸಿ, ಹಿಂಡಲ್ಕೋ, ಟಾಟಾ ಸ್ಟೀಲ್‌ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎಚ್‌ ಯುಎಲ್‌, ನೆಸ್ಲೆ, ಟಾಟಾ ಕನ್ಸೂಮರ್‌, ಎಚ್‌ ಡಿಎಫ್‌ ಸಿ ಲೈಫ್‌ ಷೇರು ಲಾಭಗಳಿಸಿದೆ.

ಆಟೋ, ಮೆಟಲ್‌, ಕ್ಯಾಪಿಟಲ್‌ ಗೂಡ್ಸ್‌, ಆಯಿಲ್‌ & ಗ್ಯಾಸ್‌, ಪವರ್‌, ಮೀಡಿಯಾ ಕ್ಷೇತ್ರಗಳ ಷೇರುಗಳು ನಷ್ಟ ಕಂಡಿವೆ. ಸೋಮವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದಿದೆ.

ಜಪಾನ್‌ ಷೇರುಪೇಟೆ ಸೆನ್ಸೆಕ್ಸ್‌ ಭಾರೀ ಕುಸಿತ

ಅಮೆರಿಕದ ಆರ್ಥಿಕ ಹಿಂಜರಿತದ ಭೀತಿಯಿಂದ ಜಪಾನ್‌ ನ ಷೇರುಪೇಟೆ ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1987ರ ಅಕ್ಟೋಬರ್‌ ನಂತರ ಇದೇ ಮೊದಲ ಬಾರಿಗೆ ಷೇರು ಸೂಚ್ಯಂಕ ದೊಡ್ಡ ಪ್ರಮಾಣದಲ್ಲಿ ಪತನಗೊಂಡಿದೆ.

ಜಪಾನ್‌ ಷೇರು ಸೂಚ್ಯಂಕ ನಿಕ್ಕಿ 3,595.30 ಅಂಕ ಕುಸಿದಿದ್ದು, 32,314.40 ಅಂಕಗಳಲ್ಲಿ ವಹಿವಾಟು ನಡೆದಿತ್ತು.

ಟಾಪ್ ನ್ಯೂಸ್

1-deee

Delhi; ಆಪ್ ಅವಧಿಯ ಭ್ರಷ್ಟಾಚಾರದ ತನಿಖೆಗೆ ಬಿಜೆಪಿ ಸರಕಾರದಿಂದ ವಿಶೇಷ ತನಿಖಾ ತಂಡ

1-ww-wqe

Delhi Election Result; ಆಪ್ ರಚನಾತ್ಮಕ ವಿರೋಧ ಪಕ್ಷವಾಗಲಿದೆ: ಕೇಜ್ರಿವಾಲ್

By Poll:ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

modi (4)

Delhi Result ; ಜನ ಶಕ್ತಿಯೇ ಸರ್ವಶ್ರೇಷ್ಠ! : ಪ್ರಧಾನಿ ಮೋದಿ ಪ್ರತಿಕ್ರಿಯೆ

Belagavi: ಪೊಲೀಸ್ ಠಾಣೆ ಮುಂದೆ‌ ತಂದೆ ಶವವಿಟ್ಟು ಪೊಲೀಸ್ ಇನ್ಸ್‌ಪೆಕ್ಟರ್ ಪ್ರತಿಭಟನೆ

Belagavi: ಪೊಲೀಸ್ ಠಾಣೆ ಮುಂದೆ‌ ತಂದೆ ಶವವಿಟ್ಟು ಪೊಲೀಸ್ ಇನ್ಸ್‌ಪೆಕ್ಟರ್ ಪ್ರತಿಭಟನೆ

1-anna

Delhi Results; ಅಣ್ಣಾ ಹಜಾರೆ ಪ್ರತಿಕ್ರಿಯೆ: ಕೇಜ್ರಿವಾಲ್ ವಿರುದ್ಧ ಕಿಡಿ

14-cyber-fruad

Cyber ​​Fraud: ಸೈಬರ್‌ ವಂಚನೆ: ಒಂದೇ ವರ್ಷ ₹3000 ಕೋಟಿ ಧೋಖಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RBI-Gov–malhotra

Introduce: ಸೈಬರ್‌ ವಂಚನೆ ತಡೆಗೆ ಬ್ಯಾಂಕ್‌ಗಳಿಗೆ ಹೊಸ ಡೊಮೈನ್‌

Union-cabinet

Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ

EMI ಪಾವತಿದಾರರಿಗೆ ಸಿಹಿ ಸುದ್ದಿ: ಗೃಹಸಾಲದ ಬಡ್ಡಿ ಕಡಿತ- 5 ವರ್ಷದ ಬಳಿಕ ರೆಪೋ ದರ ಇಳಿಕೆ

EMI ಪಾವತಿದಾರರಿಗೆ ಸಿಹಿ ಸುದ್ದಿ: ರೆಪೋ ದರ ಕಡಿತ: ಗೃಹ, ಕಾರು ಸಾಲ ಬಡ್ಡಿ ದರ ಇಳಿಕೆ?

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!

Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-deee

Delhi; ಆಪ್ ಅವಧಿಯ ಭ್ರಷ್ಟಾಚಾರದ ತನಿಖೆಗೆ ಬಿಜೆಪಿ ಸರಕಾರದಿಂದ ವಿಶೇಷ ತನಿಖಾ ತಂಡ

18-1

UV Fusion: ಯಾವುದನ್ನು, ಯಾರನ್ನೂ ಯಕಶ್ಚಿತ್‌ ಅಂದುಕೊಳ್ಳಬೇಡಿ

ಅಕ್ರಮ ವಲಸಿಗರ ನೀತಿ: ಅಮೇರಿಕಾದ ನಡೆ ಭಾರತೀಯರ ಸ್ವಾಭಿಮಾನದ ಪ್ರಶ್ನೆ?

ಅಕ್ರಮ ವಲಸಿಗರ ನೀತಿ: ಅಮೇರಿಕಾದ ನಡೆ ಭಾರತೀಯರ ಸ್ವಾಭಿಮಾನದ ಪ್ರಶ್ನೆ?

17-uv-fusion

Goal: ಗುರಿಯಿರಲಿ ಬದುಕಿಗೆ

ಉಡುಪಿ: ಫೆ:9 ರಂದು ಉಡುಪಿ ಜಿಲ್ಲಾ ಮಟ್ಟದ ಮೂಲಗೇಣಿದಾರರ ಸಮಾವೇಶ ಸಭೆ

ಉಡುಪಿ: ಫೆ:9 ರಂದು ಉಡುಪಿ ಜಿಲ್ಲಾ ಮಟ್ಟದ ಮೂಲಗೇಣಿದಾರರ ಸಮಾವೇಶ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.