ವಾರದ ಮೊದಲ ದಿನ ಧನಾತ್ಮಕ ಆರಂಭ: ಸೆನ್ಸೆಕ್ಸ್ 86 ಅಂಕ ಏರಿಕೆ
Team Udayavani, Dec 4, 2017, 10:55 AM IST
ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟನ್ನು ಧನಾತ್ಮಕವಾಗಿ ಆರಂಭಿಸಿತು. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 86.21 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,919.15 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,141.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಮುಂಬಯಿ ಶೇರು ರಾಲಿಗೆ ಇನ್‌ಫೋಸಿಸ್ ವಿಶೇಷವಾದ ಇಂಧನವನ್ನು ತುಂಬಿತು. ಇನ್‌ಫೋಸಿಸ್ ಕಂಪೆನಿಗೆ ಹೊಸ ಸಿಇಓ ಮತ್ತು ಎಂ ಡಿ ನೇಮಕಗೊಂಡ ವಿದ್ಯಮಾನದಲ್ಲಿ ಕಂಪೆನಿಯ ಶೇರಿನ ಧಾರಣೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.2.5ರ ಜಿಗಿತವನ್ನು ದಾಖಲಿಸಿತು.
ಇಂದಿನ ಆರಂಭಿಕ ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 980 ಶೇರುಗಳು ಮುನ್ನಡೆ ಸಾಧಿಸಿದವು; 291 ಶೇರುಗಳು ಹಿನ್ನಡೆಗೆ ಗುರಿಯಾದವು.
ಇನ್‌ಫೋಸಿಸ್, ಇಂಡಿಯಾ ಬುಲ್ಸ್ ಹೌಸಿಂಗ್, ಟಾಟಾ ಮೋಟರ್, ಡಾ ರೆಡ್ಡೀಸ್ ಲ್ಯಾಬ್, ಎಸ್‌ಬಿಐ, ಅರಬಿಂದೋ ಫಾರ್ಮಾ, ಐಸಿಐಸಿ ಬ್ಯಾಂಕ್ ಟಾಪ್ ಗೇನರ್ ಎನಿಸಿಕೊಂಡವು; ಟೆಕ್ ಮಹೀಂದ್ರ, ಸನ್ ಫಾರ್ಮಾ, ಹೀರೊ ಮೋಟೋ ಕಾರ್ಪ್ ಹಿನ್ನಡೆಗೆ ಗುರಿಯಾದವು.
ಸಿಂಜೇನ್ ಇಂಟರ್‌ನ್ಯಾಶನಲ್, ಎಂ ಟಿ ಎಜುಕೇರ್, ಝೀ ಲರ್ನ್, ವಿಡಿಯೋಕಾನ್ ಮತ್ತು ಅಶೋಕ್ ಲೇ ಲ್ಯಾಂಡ್ ಶೇರುಗಳು ಶೇ.8ರ ಮುನ್ನಡೆ ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 3 ಪೈಸೆ ಕುಸಿದು 64.49 ರೂ. ದರದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು, 86 ಅಂಕ ಏರಿಕೆ,

ಮುಂಬಯಿ ಶೇರು, 86 ಅಂಕ ಏರಿಕೆ

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.