ಕೋವಿಡ್ ವೀರರಿಗೆ ಟಾಟಾ ಕೊಡುಗೆ
Team Udayavani, May 20, 2020, 12:52 PM IST
ಸಾಂದರ್ಭಿಕ ಚಿತ್ರ
ಮುಂಬೈ: ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿ, ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಹಲವು ಆಕರ್ಷಣೆಗಳನ್ನು ಒಡ್ಡಿದೆ. ದೀರ್ಘಾವಧಿಯ ಸಾಲ, ಕಡಿಮೆ ಮಾಸಿಕ ಕಂತುಗಳು, ಸುಲಭದಲ್ಲಿ ಸಾಲ ಲಭ್ಯತೆ, ಹಾಗೆಯೇ ಸದ್ಯ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು,
ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆಲ್ಲ ಲಾಭಗಳನ್ನು ಘೋಷಿಸಿದೆ. ಒಟ್ಟಾರೆ ಅದರ ಕ್ರಮಗಳು ಮಾರಾಟವನ್ನು ಪ್ರೋತ್ಸಾಹಿಸುವಂತಿವೆ. ಕೋವಿಡ್ ವಾರಿಯರ್ ಟಾಟಾ ಟಿಯಾಗೊ ಕೊಂಡರೆ, ಸಾಲ 5 ಲಕ್ಷ ರೂ. ಎಂದುಕೊಂಡರೆ, ಆರಂಭದ 6 ತಿಂಗಳು ತಲಾ 5,000 ರೂ. ಮಾತ್ರ ಕಟ್ಟಿದರೆ ಸಾಕು. ಮುಂದಿನ ತಿಂಗಳಲ್ಲಿ ಅದು ಏರುತ್ತಾ ಹೋಗುತ್ತದೆ. ಒಂದು ವೇಳೆ ಆರ್ಥಿಕ ಮುಗ್ಗಟ್ಟು ಎದುರಾದರೆ, ವಾಹನವನ್ನು ಟಾಟಾ ಮೋಟಾರ್ಸ್ ಫೈನಾನ್ಸ್‌ಗೆ ಹಿಂದಿರುಗಿಸಬಹುದು. ಕೋವಿಡ್ ಯೋಧರಿಗೆ 45,000 ರೂ.ವರೆಗೆ ಲಾಭಗಳನ್ನು ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.