ಉಚಿತವಾಗಿ ಏರ್‌ಟೆಲ್‌ಗೆ ಬರಲಿದೆ ಟಾಟಾ ಟೆಲಿ
Team Udayavani, Oct 13, 2017, 9:47 AM IST
ಹೊಸದಿಲ್ಲಿ: ಶೀಘ್ರದಲ್ಲಿಯೇ ಸೇವೆ ಸ್ಥಗಿತಗೊಳಿಸಲಿರುವ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್ ಅನ್ನು ಭಾರ್ತಿ ಏರ್‌ಟೆಲ್ ಖರೀದಿಸಲಿದೆ. ಆದರೆ, ಸಂಸ್ಥೆ ಹೊಂದಿರುವ ಯಾವುದೇ ರೀತಿಯ ಸಾಲ ಮತ್ತು ಇತರ ಪಾವತಿಯ ಹೊಣೆ ಹೊತ್ತುಕೊಳ್ಳುವುದಿಲ್ಲವೆಂದು ಏರ್‌ಟೆಲ್ ಹೇಳಿದೆ.
ಈ ಮೂಲಕ ಕಂಪನಿಯನ್ನು ವಸ್ತುಶಃ ಉಚಿತವಾಗಿಯೇ ಪಡೆದುಕೊಂಡಂತಾಗುತ್ತದೆ.
ಇದರಿಂದಾಗಿ ದೇಶದ ನಂ.1 ಮೊಬೈಲ್ ಕಂಪನಿ ಹೊಂದುವ ತರಂಗಾಂತರ ಸಾಮರ್ಥ್ಯ ಮತ್ತು ಗ್ರಾಹಕರ ಸಂಖ್ಯೆ ಹೆಚ್ಚಲಿದೆ.
ಈ ಡೀಲ್‌ನಿಂದಾಗಿ ಭಾರ್ತಿ ಸಂಸ್ಥೆ ಐದು ವರ್ಷಗಳಲ್ಲಿ ಖರೀದಿ ಮಾಡಿದ ಐದನೇ ದೂರಸಂಪರ್ಕ ಕಂಪನಿಯಾಗಲಿದೆ. ಟಾಟಾ ಟೆಲಿ ಸರ್ವಿಸಸ್ ಲಿ. ಜತೆಗೆ ಟಾಟಾ ಟೆಲಿಸರ್ವಿಸ್ ಮಹಾರಾಷ್ಟ್ರ ಲಿ. ಅನ್ನು ನ.1ರಂದು ತೆಕ್ಕೆಗೆ ತೆಗೆದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.