Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು
Team Udayavani, Sep 21, 2024, 6:50 AM IST
ವಾಷಿಂಗ್ಟನ್: ವಾಹನಗಳ ಮಾರುಕಟ್ಟೆಯಲ್ಲಿ ಚೀನದ ಪ್ರಾಬಲ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಅಮೆರಿಕ, ವಿದ್ಯುತ್‌ಚಾಲಿತ ವಾಹನಗಳಲ್ಲಿ ಬಳಕೆ ಮಾಡುವ ಬ್ಯಾಟರಿಗಳ ಉತ್ಪಾದನೆಗಾಗಿ 2,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ 14 ಪ್ರಾಂತಗಳಲ್ಲಿ 25 ಯೋಜನೆ ಗಳನ್ನು ಆರಂಭಿಸಲಾಗುತ್ತದೆ. ಮಿಚಿಗನ್, ಉತ್ತರ ಕ್ಯಾರೋ ಲಿನಾ, ಓಹಿಯೋ, ಟೆಕ್ಸಾಸ್, ದಕ್ಷಿಣ ಕ್ಯಾರೋಲಿನಾ ಮುಂತಾ ದ ನಗರಗಳಲ್ಲಿ ಸುಧಾರಿತ ಬ್ಯಾಟರಿ, ಇತರ ಪರಿಕರಗಳ ಉತ್ಪಾ ದನೆಗೆ ಉತ್ತೇಜಿಸಲಾಗುತ್ತದೆ. ದೇಶೀಯ ಬ್ಯಾಟರಿ ತಯಾರಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.