LTC ಕ್ಯಾಶ್ ವೋಚರ್ ಸ್ಕೀಮ್ ಪ್ರಯೋಜನವನ್ನು ಪಡೆಯಲು ಯಾರು ಅರ್ಹರು..? ಇಲ್ಲಿದೆ ಮಾಹಿತಿ
Team Udayavani, Mar 22, 2021, 10:21 AM IST
ನವ ದೆಹಲಿ : ಪ್ರಯಾಣ ವೆಚ್ಚಗಳಿಗೆ ಬದಲಾಗಿ ಖರೀದಿಸಿದ ಅಥವಾ ಪಡೆದ ಸರಕು ಮತ್ತು ಸೇವೆಗಳ ಬಿಲ್ ಗಳ ವಿರುದ್ಧ ತೆರಿಗೆ ಲಾಭ ಪಡೆಯಲು ಉದ್ಯೋಗಿಗಳಿಗೆ ಅವಕಾಶ ನೀಡುವ ಮೂಲಕ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ಅಕ್ಟೋಬರ್ ನಲ್ಲಿ ರಜೆ ಪ್ರಯಾಣ ರಿಯಾಯಿತಿ(Leave Travel Concession (LTC)) ಕ್ಯಾಶ್ ವೋಚರ್ ಸ್ಕೀಮ್ ಅಥವಾ ಯೋಜನೆಯನ್ನು ಘೋಷಿಸಿದೆ.
31 ಮಾರ್ಚ್ 2021 ರೊಳಗಾಗಿ ಈ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದರೆ ಯಾರು ಲಾಭವನ್ನು ಪಡೆಯಬಹುದು ಎಂಬುದಕ್ಕೆ ಷರತ್ತುಗಳಿವೆ.
ಓದಿ : ಜಾತ್ರೆಯಿಂದ ಬರುತ್ತಿದ್ದವನಿಗೆ ಎದುರಾಯಿತು ಮೃತ್ಯು: ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು
ನೀವು ಯೋಜನೆಗೆ ಅರ್ಹರಾಗಿದ್ದೀರಾ ಎಂದು ಗಮನಿಸೋಣ :
ಹೊಸ ತೆರಿಗೆ ಕಾನೂನು ಅಥವಾ ವ್ಯವಸ್ತೆಯನ್ನು ಆರಿಸಿಕೊಂಡ ಉದ್ಯೋಗಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ,
ಪ್ರತಿ ತೆರಿಗೆದಾರರು ನಾಲ್ಕು ವರ್ಷಗಳ ಬ್ಲಾಕ್ ನಲ್ಲಿ ಎರಡು ಪ್ರಯಾಣಗಳಿಗೆ ರಜೆ ಪ್ರಯಾಣ ಭತ್ಯೆ (ಎಲ್‌ಟಿಎ) ವಿನಾಯಿತಿ ಪಡೆಯಬಹುದಾಗಿದೆ.
ಈ ಯೋಜನೆಯನ್ನು ಆರಂಭದಲ್ಲಿ ಸರ್ಕಾರಿ ನೌಕರರಿಗಾಗಿ/ ಉದ್ಯೋಗಿಗಳಿಗಾಗಿ ಮಾತ್ರ ಪ್ರಾರಂಭಿಸಲಾಯಿತು ಆದರೆ ನಂತರ ಅದನ್ನು ಖಾಸಗಿ ವಲಯದ ಉದ್ಯೋಗಿಗಳಿಗೂ ವಿಸ್ತರಿಸಲಾಯಿತು. ಈ ಯೋಜನೆಯಡಿ ಲಾಭ ಪಡೆಯಲು, ನೌಕರರು ಅಕ್ಟೋಬರ್ 12 ಮತ್ತು ಮಾರ್ಚ್ 31 ರ ನಡುವೆ ಮಾಡಿದ ಖರೀದಿಗಳಿಗೆ ಬಿಲ್ ಗಳನ್ನು ಸಲ್ಲಿಸಬೇಕಾಗುತ್ತದೆ.
ಓದಿ : ‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್ ಫುಲ್ ಖುಷ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.