ಯೆಸ್ ಬ್ಯಾಂಕ್ ಗ್ರಾಹಕರು ಡೆಬಿಟ್ ಕಾರ್ಡ್ ಬಳಸಿ ಹಣ ತೆಗೆಯಬಹುದು
Team Udayavani, Mar 8, 2020, 1:02 PM IST
ಮುಂಬಯಿ: ಯೆಸ್ ಬ್ಯಾಂಕ್ ವ್ಯವಹಾರ ಬಿಕ್ಕಟ್ಟು ಪರಿಸ್ಥಿತಿ ಮುಂದುವರಿದಿರುವಂತೆಯೇ ಬ್ಯಾಂಕಿನ ಆಡಳಿತ ನಿರ್ವಹಣೆಯನ್ನು ಆರ್.ಬಿ.ಐ. ಕೈಗೆತ್ತಿಕೊಂಡಿದೆ ಮತ್ತು ನಗದು ಹಿಂಪಡೆಯುವಿಕೆಗೆ ಮಿತಿಗಳನ್ನು ಹೇರಲಾಗಿದೆ.
ಈ ನಡುವೆ , ಯೆಸ್ ಬ್ಯಾಂಕಿನ ಗ್ರಾಹಕರು ತಾವು ಹೊಂದಿರುವ ಡೆಬಿಟ್ ಕಾರ್ಡ್ ಗಳ ಮೂಲಕ ಎಟಿಎಂಗಳಿಂದ ಹಣ ಪಡೆಯಬಹುದು ಎಂದು ಶನಿವಾರ ತಡರಾತ್ರಿ ಯೆಸ್ ಬ್ಯಾಂಕಿನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ತಿಳಿಸಲಾಗಿದೆ.
You can now make withdrawals using your YES BANK Debit Card both at YES BANK and other bank ATMs. Thanks for your patience. @RBI @FinMinIndia
— YES BANK (@YESBANK) March 7, 2020
ತಿಂಗಳಿಗೆ ಗರಿಷ್ಠ 50 ಸಾವಿರ ರೂಪಾಯಿಗಳ ನಗದು ಹಿಂಪಡೆಯುವಿಕೆ ಮಿತಿಯನ್ನು ಯೆಸ್ ಬ್ಯಾಂಕ್ ಖಾತೆದಾರರಿಗೆ ರಿಸರ್ವ್ ಬ್ಯಾಂಕ್ ಹೇರಿದ ಬಳಿಕ ಆತಂಕಗೊಂಡ ಸಾವಿರಾರು ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲತೊಡಗಿದ್ದಾರೆ.
ಶುಕ್ರವಾರ ಸಾಯಂಕಾಲ 6 ಗಂಟೆಯಿಂದ ಜಾರಿಗೆ ಬಂದಿರುವ ರಿಸರ್ವ್ ಬ್ಯಾಂಕಿನ ಈ ನಿರ್ದೇಶನ ಮುಂದಿನ ತಿಂಗಳ 3ನೇ ತಾರೀಖಿನವರೆಗೆ ಜಾರಿಯಲ್ಲಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.