![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 29, 2024, 8:57 AM IST
ಹೊಸದಿಲ್ಲಿ: ಯುಟ್ಯೂಬ್ ಭಾರತದಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಮೊದಲ ಬಾರಿಗೆ ಏರಿಕೆ ಮಾಡಿದೆ.
ಎಲ್ಲ ಪ್ಲ್ರಾನ್‌ಗಳಲ್ಲೂ ಶೇ.12ರಿಂದ ಶೇ.58ರಷ್ಟು ಏರಿಕೆ ಮಾಡಿದೆ. ಭಾರತದಲ್ಲಿ 2019ರಲ್ಲಿ ಆರಂಭವಾದ ಪ್ರೀಮಿಯಂ ಚಂದಾದಾರಿಕೆಯು ಜಾಹೀರಾತು ರಹಿತವಾಗಿ ವೀಡಿಯೋ ಸ್ಟ್ರೀ ಮಿಂಗ್ ಒದಗಿಸುತ್ತದೆ. ಅಲ್ಲದೇ ಬ್ಯಾಕ್‌ಗ್ರೌಂಡ್‌ನಲ್ಲಿಯೂ ವೀಡಿಯೋ ಸ್ಟ್ರೀಮ್ ಮಾಡುವ ಸೌಲಭ್ಯವನ್ನು ನೀಡುತ್ತದೆ.
ಬಳಕೆದಾರರಿಗೆ ಇಮೇಲ್ ಮೂಲಕ ಈ ಸಂದೇಶ ಕಳುಹಿಸಿರುವ ಯುಟ್ಯೂಬ್, “ಉತ್ತಮ ಸೇವೆ ಹಾಗೂ ವೈಶಿಷ್ಟ್ಯ ನೀಡುವುದನ್ನು ಮುಂದುವರಿಸಲಿದ್ದೇವೆ’ ಎಂದಿದೆ. 129ರೂ. ಇದ್ದ ಮಾಸಿಕ ಶುಲ್ಕ 149ರೂ. ಆಗಿದೆ. ಫ್ಯಾಮಿಲಿ ಪ್ಯಾಕ್ ಶುಲ್ಕ 189ರೂ.ನಿಂದ 299ರೂ.ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Kolkata Horror: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
You seem to have an Ad Blocker on.
To continue reading, please turn it off or whitelist Udayavani.