ಸಂಸತ್ ಭವನಕ್ಕೆ ಶತಮಾನದ ಸಂಭ್ರಮ
Team Udayavani, Feb 13, 2021, 9:45 AM IST
ನವದೆಹಲಿ: ಭಾರತದ ಸಂಸತ್ ಭವನಕ್ಕೆ ಶುಕ್ರವಾರ ಒಂದು ಶತಮಾನ ಪೂರ್ಣಗೊಂಡಿದೆ! 100 ವರ್ಷಗಳ ಹಿಂದೆ ಅಂದರೆ, ಫೆ.12, 1921ರಂದು ಬ್ರಿಟನ್‌ನ ಡ್ನೂಕ್ ಆಫ್ ಕನ್ನಾಟ್ ದೆಹಲಿಯಲ್ಲಿನ ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದರು.
560 ಅಡಿ ವ್ಯಾಸ, ಒಂದು ಮೈಲಿಯ 1ನೇ 3 ಭಾಗದಷ್ಟು ಸುತ್ತಳತೆ ಹೊಂದಿರುವ ಕಟ್ಟ ಡಕ್ಕೆ ಸರ್ ಹರ್ಬರ್ಟ್ ಬೇಕರ್, ಸರ್ ಎಡ್ವಿನ್ ಲೂಟೆನ್ಸ್ ವಿನ್ಯಾಸ ರೂಪಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಬ್ರಿಟಿಷ್ ಇಂಡಿಯಾದ ಅನುಕೂಲಕ್ಕಾ ಗಿ ದೆಹಲಿಯ ಹೃದಯ ಭಾಗದ ರೈಸಿನಾ ಹಿಲ್ ನಲ್ಲಿ ಸಂಸತ್ ಕಟ್ಟಡದ ನಿರ್ಮಾಣ ಕೆಲಸಗಳು ಚಾಲನೆಗೊಂಡಿದ್ದವು.
ಇದನ್ನೂ ಓದಿ:ಎರಡನೇ ಟೆಸ್ಟ್: ಮಹತ್ವದ ಟಾಸ್ ಗೆದ್ದ ವಿರಾಟ್, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ
6 ವರ್ಷಗಳ ಕಾಮಗಾರಿ ಬಳಿಕ 1927ರಲ್ಲಿ ಸಂಸತ್ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗಿತ್ತು. ಪ್ರಸ್ತುತ ಇದರ ಪಕ್ಕದಲ್ಲಿಯೇ ನೂತನ ಸಂಸತ್ ಭವನ ಮತ್ತು ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡ ನಿರ್ಮಾಣ ಶುರುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.