114 ಯುದ್ಧ ವಿಮಾನ ಖರೀದಿಗೆ ನಿರ್ಧಾರ
Team Udayavani, Jul 5, 2019, 5:38 AM IST
ಹೊಸದಿಲ್ಲಿ: ಭಾರತೀಯ ರಕ್ಷಣಾ ಪಡೆಗಳನ್ನು ಆಧುನೀಕರಣಗೊಳಿಸಲು ಹಿಂದಿನ ಆಡಳಿತಾವಧಿಯಲ್ಲೇ ಹೆಜ್ಜೆಯಿಟ್ಟಿದ್ದ ಕೇಂದ್ರದ ಎನ್‌ಡಿಎ ಸರಕಾರವು ಈಗ ಅದನ್ನು ಸಾಕಾರಗೊಳಿಸಲು ಮುಂದಾಗಿದೆ.
ಮೊದಲ ಹಂತದಲ್ಲಿ ವಾಯುಪಡೆಗಾಗಿ 114 ಯುದ್ಧ ವಿಮಾನಗಳ ಖರೀದಿ ನಿಟ್ಟಿನಲ್ಲಿ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ವಿವಿಧ ಕಂಪೆನಿಗಳಿಂದ ಸಲ್ಲಿಕೆಯಾಗಿರುವ ಬಿಡ್‌ಗಳ ಮೌಲ್ಯೀಕರಣ ಆರಂಭಿಸಲಾಗಿದೆ.
ವಿಶ್ವದಲ್ಲೇ ಅತೀ ದೊಡ್ಡ ಮಟ್ಟದ ರಕ್ಷಣಾ ಸಾಮಗ್ರಿ ಖರೀದಿ ಎಂಬ ಹೆಗ್ಗಳಿಕೆ ಪಡೆದಿರುವ ಈ ವ್ಯಾಪಾರ ಒಪ್ಪಂದಕ್ಕಾಗಿ ಈಗಾಗಲೇ ಜಗತ್ತಿನ ದೈತ್ಯ ಸಂಸ್ಥೆಗಳಾದ ಬೋಯಿಂಗ್, ಲಾಕಿØೕಡ್ ಮಾರ್ಟಿನ್ ಕಾರ್ಪೊರೇಷನ್, ಸ್ವೀಡನ್‌ನ ಸಾಬ್ ಎ.ಬಿ. ಮುಂತಾದವು ಬಿಡ್ ಸಲ್ಲಿಸಿವೆ. ಬಿಡ್ ಪಡೆಯುವ ಕಂಪೆನಿಯು ಯುದ್ಧ ವಿಮಾನಗಳ ಶೇ. 85ರಷ್ಟು ತಯಾರಿಕೆಯನ್ನು ಭಾರತದಲ್ಲೇ ನಡೆಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.