ಉತ್ತರ ಪ್ರದೇಶ ಅರಣ್ಯದಲ್ಲಿ 12 ಮಂಗಗಳ ನಿಗೂಢ ಸಾವು
Team Udayavani, Sep 6, 2017, 11:59 AM IST
ಲಖೀಂಪುರ, ಉತ್ತರ ಪ್ರದೇಶ : ಉತ್ತರ ಪ್ರದೇಶದ ದಕ್ಷಿಣ ಖೇರಿ ವಿಭಾಗದ ಮೊಹಮ್ಮದೀ ವಲಯದಲ್ಲಿನ ಅನೋಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 12 ಮಂಗಗಳು ನಿಗೂಢ ಸನ್ನಿವೇಶದಲ್ಲಿ ಸತ್ತು ಬಿದ್ದಿರುವುದು ಕಂಡುಬಂದಿದೆ.
ಸೆ.4ರಂದು 9 ಮಂಗಗಳ ಶವಗಳನ್ನು ಅರಣ್ಯ ಸಿಬಂದಿಗಳು ಗಮನಿಸಿದರು ಉಳಿದ ಮೂರು ಶವಗಳು ನಿನ್ನೆ ಮಂಗಳವಾರ ಕಂಡು ಬಂದವು ಎಂದು ದಕ್ಷಿಣ ಖೇರಿಯ ವಿಭಾಗೀಯ ಅರಣ್ಯಾಧಿಕಾರಿ ಸಮೀರ್ ವರ್ಮಾ ತಿಳಿಸಿದ್ದಾರೆ.
ಮೃತ ಮಂಗಗಳ ಶವ ಪರೀಕ್ಷೆಯನ್ನು ನಡೆಸಲಾಗಿದ್ದು ಅವುಗಳ ಸಾವು ಕಿಡಿಗೇಡಿಗಳ ಕೃತ್ಯ ಅಲ್ಲವೆಂದು ಗೊತ್ತಾಗಿದೆ. ಈ ಮಂಗಗಳು ಹೃದಯಾಘಾತಕ್ಕೆ ಗುರಿಯಾಗಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಶವ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ ಎಂದು ವರ್ಮಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.