ಮೊಬೈಲ್ ನಂಬರ್‌ಗೆ 13 ಅಂಕಿ ನಿಯಮ ಅನ್ವಯಿಸಲ್ಲ
Team Udayavani, Feb 22, 2018, 12:15 PM IST
ಹೊಸದಿಲ್ಲಿ: ಮೊಬೈಲ್ ಸಂಖ್ಯೆಗಳು ಇನ್ನು 10ರ ಬದಲಿಗೆ 13 ಅಂಕಿ ಹೊಂದಿ ರುತ್ತವೆ ಎಂದು ಹಬ್ಬಿದ್ದ ಸುದ್ದಿಯನ್ನು ಟೆಲಿಕಾಂ ಕಂಪೆನಿಗಳು ಅಲ್ಲಗಳೆದಿವೆ. ಆದರೆ ಮಶಿನ್ ಟು ಮಶಿನ್ ಸಿಮ್‌ನ ಸಂಖ್ಯೆಗಳು 10 ಅಂಕಿ ಬದಲಿಗೆ 13 ಅಂಕಿ ಹೊಂದಿರುತ್ತವೆ. ಈ ಬಗ್ಗೆ ದೂರಸಂ ಪರ್ಕ ನಿಯಂತ್ರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ಅಂದರೆ ಕ್ರೆಡಿಟ್ ಕಾರ್ಡ್ ಪಾವತಿಗೆ ಬಳಸುವ ಪಿಒಎಸ್ ಮಶಿನ್‌ಗಳು, ಇತರ ಇಂಟರ್ನೆಟ್ ಆಫ್ ದಿ ಥಿಂಗ್ಸ್ ಸಾಧನಗಳಿಗೆ ಬಳಸಲಾಗುವ ಸಿಮ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಈಗಾಗಲೇ ಒದಗಿಸಲಾಗಿರುವ 10 ಅಂಕಿಗಳ ಸಾಧನಗಳನ್ನು 13 ಅಂಕಿಗಳ ನ್ನಾಗಿ ಬದಲಿಸುವ ಪ್ರಕ್ರಿಯೆ ಅ. 1 ರಿಂದ ಆರಂಭಿಸಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ಜುಲೈ 1 ರಿಂದ ವಿತರಿಸುವ ಎಲ್ಲ ಹೊಸ ಸಿಮ್‌ಗಳೂ 13 ಅಂಕಿ ಹೊಂದಿರಬೇಕು ಎಂದು ಟ್ರಾಯ್ ಅದೇಶಿಸಿದೆ. ಆದರೆ, ಸದ್ಯಕ್ಕೆ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಗಳು 10 ಅಂಕಿಯಲ್ಲೇ ಮುಂದುವರಿಯುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.