WhatsApp Governance: ಆಂಧ್ರದಲ್ಲಿ ಇಂದಿನಿಂದ ವ್ಯಾಟ್ಸ್​ಆ್ಯಪ್ ಆಡಳಿತ, 161 ಸೇವೆಗಳು ಲಭ್ಯ

Team Udayavani, Jan 30, 2025, 11:21 AM IST

andra

ಆಂಧ್ರಪ್ರದೇಶ: ಆಂಧ್ರ ಪ್ರದೇಶ ಸರ್ಕಾರ ಮತ್ತೊಂದು ಪ್ರಮುಖ ಸುಧಾರಣೆಯತ್ತ ಹೆಜ್ಜೆ ಇಟ್ಟಿದೆ. ಅದರಂತೆ ರಾಜ್ಯದ ಜನರಿಗೆ ಸುಲಭ ರೀತಿಯಲ್ಲಿ ಸೇವೆಗಳು ಸಿಗಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ವ್ಯಾಟ್ಸ್​ಆ್ಯಪ್ ಆಡಳಿತವನ್ನು ಪರಿಚಯಿಸಿದ್ದು ಅದರಂತೆ ಇಂದು(ಜ.30) ಅಧಿಕೃತ ಚಾಲನೆ ನೀಡಿದೆ.

ಈ ಯೋಜನೆಯ ಮೂಲಕ ನಾಗರಿಕ ಸೇವೆಗಳನ್ನು ಒದಗಿಸಲು, ಜನರಿಂದ ವಿನಂತಿಗಳನ್ನು ಸ್ವೀಕರಿಸಲು ಮತ್ತು ಅವರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಲು ಈ ವ್ಯವಸ್ಥೆಯನ್ನು ತರಲಾಗಿದೆ ಎಂದು ಹೇಳಲಾಗಿದೆ.

ರಾಜ್ಯದ ಜನರಿಗೆ ವ್ಯಾಟ್ಸ್​ಆ್ಯಪ್ ಮೂಲಕ ಆಡಳಿತ ಸೇವೆಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಕೆಲವು ದಿನಗಳಿಂದ ಕೆಲಸ ಮಾಡುತ್ತಿದೆ. ಕಳೆದ ವರ್ಷ ಅಕ್ಟೋಬರ್ 22ರಂದು ಮೆಟಾ ಕಂಪನಿಯೊಂದಿಗೆ ಒಪ್ಪಂದಕ್ಕೂ ಸಹಿ ಹಾಕಿತ್ತು. ಇದರ ಮುಂದಿನ ಭಾಗವಾಗಿ ಮೊದಲ ಹಂತದಲ್ಲಿ ದತ್ತಿ, ಇಂಧನ, ರಾಜ್ಯ ರಸ್ತೆ ಸಾರಿಗೆ, ಕಂದಾಯ ಇಲಾಖೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಪೌರಾಡಳಿತ ಸೇರಿದಂತೆ ಒಟ್ಟು 161 ಸೇವೆಗಳು ಲಭ್ಯವಿರಲಿದೆ ಎಂದು ಆಂಧ್ರ ಸರಕಾರ ಮಾಹಿತಿ ನೀಡಿದೆ

ವ್ಯಾಟ್ಸ್​ಆ್ಯಪ್ ಆಡಳಿತದ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ದೂರುಗಳನ್ನೂ ನೀಡಬಹುದಾಗಿದೆ. ಅಷ್ಟುಮಾತ್ರವಲ್ಲದೆ ರಾಜ್ಯದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ವಾಟ್ಸಾಪ್ ನಲ್ಲಿ ಪಡೆಯಬಹುದು. ಜೊತೆಗೆ ವಿದ್ಯುತ್ ಬಿಲ್‌ಗಳು, ಆಸ್ತಿ ತೆರಿಗೆಯನ್ನು ಅಧಿಕೃತ ವ್ಯಾಟ್ಸ್​ಆ್ಯಪ್ ಮೂಲಕ ಪಾವತಿಸಬಹುದಾಗಿದೆ.

ಇದರಿಂದ ರಾಜ್ಯದ ಜನರು ಜನನ ಪ್ರಮಾಣ ಪತ್ರದಿಂದ ಹಿಡಿದು ಇತರ ಸೇವೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ತೊಂದರೆ ತಪ್ಪಲಿದೆ. ಇದರೊಂದಿಗೆ ವ್ಯಾಟ್ಸ್​ಆ್ಯಪ್ ಮೂಲಕ ಸರ್ಕಾರಿ ಸೇವೆಗಳನ್ನು ಒದಗಿಸುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಆಂಧ್ರಪ್ರದೇಶ ಭಾಜನವಾಗಲಿದೆ.

ಇದನ್ನೂ ಓದಿ: Delhi: 12 ವರ್ಷದ ಬಳಿಕ ವಿರಾಟ್‌ ರಣಜಿ ಆಟ; ಪ್ರೇಕ್ಷಕರ ನೂಕುನುಗ್ಗಲು, ಹಲವರಿಗೆ ಗಾಯ

ಟಾಪ್ ನ್ಯೂಸ್

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ: ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

Tragic: ಸ್ನೇಹಿತನ ಜೊತೆ ಪತ್ನಿ ಪರಾರಿ; ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

MASIDI

Ramzan; ಆಂಧ್ರದಲ್ಲೂ ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಕಡಿಮೆ ಕೆಲಸ

metro

Fare hike: ಮೆಟ್ರೋ ಕಡೆಗೆ ಮುಖ ಮಾಡದ 1 ಲಕ್ಷ ಪ್ರಯಾಣಿಕರು!!

Ekanath Shindhe

Maharashtra; ಮಹಾಯುತಿಯಲ್ಲಿ ಬಿರುಕು?: ಡಿಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

MASIDI

Ramzan; ಆಂಧ್ರದಲ್ಲೂ ಮುಸ್ಲಿಂ ಉದ್ಯೋಗಿಗಳಿಗೆ 1 ಗಂಟೆ ಕಡಿಮೆ ಕೆಲಸ

Ekanath Shindhe

Maharashtra; ಮಹಾಯುತಿಯಲ್ಲಿ ಬಿರುಕು?: ಡಿಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ

Cancer vaccine

Cancer vaccine: ಇನ್ನು 6 ತಿಂಗಳಲ್ಲಿ ಬಾಲಕಿಯರಿಗೆ ಕ್ಯಾನ್ಸರ್‌ ಲಸಿಕೆ: ಕೇಂದ್ರ ಸರಕಾರ

GUJ-BJP

Landslide Victory: ಗುಜರಾತ್‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್‌

Bengaluru: ಠಾಣೆಗೆ ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬಿ.ದಯಾನಂದ್‌

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

Arrested: ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರ ಸೆರೆ

1-foot

Kerala; ಫುಟ್‌ಬಾಲ್‌ ಪಂದ್ಯದ ವೇಳೆ ಪಟಾಕಿ ಸಿಡಿದು 50ಕ್ಕೂ ಹೆಚ್ಚು ಮಂದಿಗೆ ಗಾಯ

Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!

Bengaluru: 10 ವರ್ಷ ತಲೆಮರೆಸಿಕೊಂಡಿದ್ದವ ಎಐ ಕ್ಯಾಮೆರಾದಿಂದಾಗಿ ಸೆರೆಸಿಕ್ಕ!

3-shivamogga

Shivamogga: ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.