Mumbai: 7 ಖಂಡಗಳ 7 ಅತ್ಯುನ್ನತ ಶಿಖರವೇರಿ ದಾಖಲೆ ನಿರ್ಮಿಸಿದ 17ರ ಬಾಲಕಿ

ಈ ದಾಖಲೆಗೈದ ಅತ್ಯಂತ ಕಿರಿಯಳು ; ಕಾಮ್ಯಾ ಸಾಧನೆಗೆ ನೌಕಾಪಡೆ ಮೆಚ್ಚುಗೆ

Team Udayavani, Dec 31, 2024, 7:30 AM IST

Mumbai: 7 ಖಂಡಗಳ 7 ಅತ್ಯುನ್ನತ ಶಿಖರವೇರಿ ದಾಖಲೆ ನಿರ್ಮಿಸಿದ 17ರ ಬಾಲಕಿ

ಮುಂಬಯಿ: ಮುಂಬಯಿಯ ನೇವಿ ಚಿಲ್ಡ್ರನ್ಸ್‌ ಸ್ಕೂಲ್‌ನ 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿ ಕೇಯನ್‌, ಜಗತ್ತಿನ 7 ಖಂಡಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ.

17 ವರ್ಷ ವಯಸ್ಸಿನ ಕಾಮ್ಯಾ, ತಂದೆ ಎಸ್‌.ಕಾರ್ತಿಕೇಯನ್‌ರೊಂದಿಗೆ ಡಿ.24 ರಂದು ಅಂಟಾಕ್ಟಿ ಕಾದ ಖಂಡದ ಅತ್ಯುನ್ನತ ಶಿಖರವಾದ “ಮೌಂಟ್‌ ವಿನ್ಸನ್‌’ ಏರುವ ಮೂಲಕ ದಾಖಲೆ ಸ್ಥಾಪಿಸಿದರು. ಇದಕ್ಕೂ ಮುನ್ನ ಆಫ್ರಿಕಾದ ಕಿಲಿಮಂಜಾರೋ, ಯುರೋಪ್‌ನ ಮೌಂಟ್‌ ಎಲ್ಬಸ್‌, ಆಸ್ಟ್ರೇಲಿಯಾದ ಮೌಂಟ್‌ ಕೋಜಿಯಾಸ್ಕೋ, ದ.ಅಮೆರಿಕದ ಮೌಂಟ್‌ ಅಕೂಂ ಕಾಗ್ವಾ, ಉ.ಅಮೆರಿಕದ ಮೌಂಟ್‌ ಡೆನಾಲಿ ಮತ್ತು ತಮ್ಮ 16ನೇ ವಯಸ್ಸಿನಲ್ಲಿ ಏಷ್ಯಾದ ಮೌಂಟ್‌ ಎವರೆಸ್ಟ್‌ಗಳನ್ನು ಅವರು ಏರಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕಾಮ್ಯಾ, “7ನೇ ವರ್ಷವಾಗಿದ್ದಾಗ ಮೊದಲ ಬಾರಿ ಉತ್ತರಖಂಡದಲ್ಲಿ ಪರ್ವತಾರೋಹಣ ಮಾಡಿದ್ದೆ’ ಎಂದಿದ್ದಾರೆ. ಕಾಮ್ಯಾ ಸಾಧನೆಯನ್ನು ಭಾರತೀಯ ನೌಕಾಪಡೆ ಶ್ಲಾಘಿಸಿದೆ.

ಟಾಪ್ ನ್ಯೂಸ್

KEA: ಒಪ್ಪಿಗೆ ಬಳಿಕ 747 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KEA: ಒಪ್ಪಿಗೆ ಬಳಿಕ 747 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

KEA: ಒಪ್ಪಿಗೆ ಬಳಿಕ 747 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1-kkl

ಸೂರ್ಯ ಘರ್‌ ಯೋಜನೆಯಿಂದ 30 ಗಿ.ವ್ಯಾ. ಗುರಿ: ಜೋಷಿ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.