![3-winter-foods](https://www.udayavani.com/wp-content/uploads/2024/12/3-winter-foods-415x249.jpg)
ಜಾರ್ಖಂಡ್: ಇಬ್ಬರನ್ನು ಹತ್ಯೆಗೈದ 19 ಮಂದಿ ಮಹಿಳೆಯರಿಗೆ ಜೀವಾವಧಿ ಶಿಕ್ಷೆ
Team Udayavani, Aug 4, 2022, 9:16 PM IST
![court](https://www.udayavani.com/wp-content/uploads/2022/08/court-2-620x345.jpg)
ಗುಮ್ಲಾ: 9 ವರ್ಷಗಳ ಹಿಂದಿನ ವಾಮಾಚಾರ ಸಂಬಂಧಿತ ಕೊಲೆ ಪ್ರಕರಣದಲ್ಲಿ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ನ್ಯಾಯಾಲಯವು 19 ಮಂದಿ ಮಹಿಳೆಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2013 ರ ಜೂನ್ 11 ರಂದು ವಾಮಾಚಾರ ಮಾಡಿದ ಕಾರಣಕ್ಕಾಗಿ ಬರ್ಜಾನಿಯಾ ಇಂದ್ವಾರ್ ಮತ್ತು ಇಗ್ನೇಷಿಯಾ ಇಂದ್ವಾರ್ ಅವರನ್ನು ಥಳಿಸಿ ಕೊಂದಿದ್ದಕ್ಕಾಗಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ದುರ್ಗೇಶ್ ಚಂದ್ರ ಅವಸ್ತಿ ಅವರು 19 ಮಹಿಳೆಯರಿಗೆ ತಲಾ 25,000 ರೂ ದಂಡವನ್ನು ಬುಧವಾರ ವಿಧಿಸಿದ್ದಾರೆ.
ಗ್ರಾಮಸ್ಥನೊಬ್ಬನ ಸಾವಿನ ನಂತರ ಮಹಿಳೆಯರು ಭರ್ನೋ ಪೊಲೀಸ್ ಠಾಣೆ ವ್ಯಾಪ್ತಿಯ ಕರೌಂದಜೋರ್ ಗ್ರಾಮದಲ್ಲಿ ಸಭೆಯನ್ನು ಕರೆದಿದ್ದರು ಮತ್ತು ಮಹಿಳೆಯರಿಬ್ಬರು ಮಾಡಿದ್ದ ಮಾಟಮಂತ್ರವು ಸಾವಿಗೆ ಕಾರಣವೆಂದು ಆರೋಪಿಸಿ ಇಬ್ಬರನ್ನು ಹೊಡೆದು ಕೊಂದಿದ್ದರು.
ಘಟನೆಯ ಒಂದು ದಿನದ ನಂತರ, ಹತ್ಯೆಗೀಡಾದವರೊಬ್ಬರ ಮಗಳು 19 ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಟಾಪ್ ನ್ಯೂಸ್
![3-winter-foods](https://www.udayavani.com/wp-content/uploads/2024/12/3-winter-foods-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![4-panaji](https://www.udayavani.com/wp-content/uploads/2024/12/4-panaji-150x90.jpg)
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
![Priyana-Bag-Poli](https://www.udayavani.com/wp-content/uploads/2024/12/Priyana-Bag-Poli-150x90.jpg)
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
![Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ](https://www.udayavani.com/wp-content/uploads/2024/12/VICKS-150x100.jpg)
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
![Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!](https://www.udayavani.com/wp-content/uploads/2024/12/Court-8-150x84.jpg)
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
![ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ಮದುಮಗ… ನನಗೆ ಈ ಹುಡುಗ ಬೇಡವೆಂದ ಮದುಮಗಳು](https://www.udayavani.com/wp-content/uploads/2024/12/wedding-9-150x95.jpg)
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
MUST WATCH
ಹೊಸ ಸೇರ್ಪಡೆ
![4-panaji](https://www.udayavani.com/wp-content/uploads/2024/12/4-panaji-150x90.jpg)
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
![3-winter-foods](https://www.udayavani.com/wp-content/uploads/2024/12/3-winter-foods-150x90.jpg)
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
![Priyana-Bag-Poli](https://www.udayavani.com/wp-content/uploads/2024/12/Priyana-Bag-Poli-150x90.jpg)
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
![Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ](https://www.udayavani.com/wp-content/uploads/2024/12/VICKS-150x100.jpg)
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
![Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!](https://www.udayavani.com/wp-content/uploads/2024/12/Court-8-150x84.jpg)
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.