AAP ಅಬಕಾರಿ ನೀತಿಯಿಂದ ದಿಲ್ಲಿಗೆ 2026 ಕೋಟಿ ನಷ್ಟ: ಸಿಎಜಿ
ಕೇಜ್ರಿವಾಲ್ ಉತ್ತರಿಸಿ... ದುಡ್ಡು ಯಾರ ಜೇಬಿಗೆ ಹೋಗಿದೆ: ಬಿಜೆಪಿ ಪ್ರಶ್ನೆ
Team Udayavani, Jan 12, 2025, 6:51 AM IST
ನವದೆಹಲಿ: ಆಪ್ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಿಂದ ಖಜಾನೆಗೆ 2,026 ಕೋಟಿ ರೂ. ನಷ್ಟ ವಾಗಿದೆ ಎಂಬು ಮಾಹಿತಿಯನನು ಮಹಾಲೆಕ್ಕ ಪರಿ ಶೋಧನೆ(ಸಿಎಜಿ) ವರದಿಯಲ್ಲಿ ಗೊತ್ತಾಗಿದೆ. ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಪ್ ಸರ್ಕಾರವು ಬಳಿಕ ಈ ನೀತಿಯನ್ನು ರದ್ದು ಮಾಡಿತ್ತು. ವಿಧಾನಸಭೆ ಚುನಾವಣೆ ಮುಂದಿರುವಂತೆಯೇ ಈ ವರದಿ ಬಿಡುಗಡೆಯಾಗಿದೆ.
ಸಾಕಷ್ಟು ಲೋಪಗಳಿರುವುದನ್ನು ಪತ್ತೆ ಹಚ್ಚಿರುವ ಸಿಎಜಿ ವರದಿಯು, ಈ ನೀತಿಯಿಂದ ಸಾಮಾನ್ಯ ಜನರು ಹೊರೆಯನ್ನು ಭರಿಸಬೇಕಾಯಿತು. ಮದ್ಯದಂಗಡಿಗಳಿಗೆ ಅನುಮತಿ ನೀಡುವಾಗ ಸಾಕಷ್ಟು ನಿಯಮಗಳನ್ನು ಉಲ್ಲಂ ಸಲಾಯಿತು. ಜತೆಗೆ ಉದ್ದೇಶಪೂರ್ವಕ ವಾಗಿಯೇ ನಿಯಮ ಉಲ್ಲಂ ಸಿದವರಿಗೆ ದಂಡ ಕೂಡ ವಿಧಿಸಿಲ್ಲಎಂದು ವರದಿ ತಿಳಿಸಿದೆ.
ಬಿಜೆಪಿ ಆಕ್ರೋಶ: ಅಬಕಾರಿ ನೀತಿಯಿಂದ ಉಂಟಾದ ನಷ್ಟದ ಮಾಹಿತಿಯನ್ನು ಆಪ್ ಸರ್ಕಾರ ಮುಚ್ಚಿಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ಅನುರಾಗ್ ಠಾಕೂರ್ Óಮಾತನಾಡಿ, ಸಿಎಜಿ ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಅರವಿಂದ್ ಕೇಜ್ರಿವಾಲ್ ಉತ್ತರಿಸಬೇಕು. ಹಣವನ್ನು ಜಾರಿಗೆ ಜೇಬಿಗಿಳಿಸಿದ್ದಾರೆಂಬುದನ್ನು ಅವರು ಹೇಳಬೇಕು. ಸಿಎಜಿ ವರದಿ ಮೂಲಕ ಆಪ್ ಸರ್ಕಾರದ ಲೂಟಿ ಬಹಿರಂಗವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
ISRO;ಬಾಹ್ಯಾಕಾಶ ಡಾಕಿಂಗ್: 2 ಉಪಗ್ರಹದ ನಡುವಿನ ಅಂತರ 230 ಮೀ.ಗಿಳಿಕೆ
Supreme Court ಆದೇಶ; 1 ಕಣ್ಣು ಕಳೆದುಕೊಂಡ ವ್ಯಕ್ತಿಗೆ 100% ಪರಿಹಾರ
Sukesh Chandrasekhar; ಸರ್ಕಾರಕ್ಕೆ 7640 ಕೋಟಿ ತೆರಿಗೆ ಕಟ್ಟುವ ಆಫರ್ ನೀಡಿದ ವಂಚಕ
Dhruv helicopters ಹಾರಾಟ ಸದ್ಯಕ್ಕೆ ಬೇಡ: ಸೇನೆಗೆ ಎಚ್‌ಎಎಲ್ ಸಲಹೆ
MUST WATCH
ಹೊಸ ಸೇರ್ಪಡೆ
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು
Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.