ತೇಜಸ್ ರೈಲಿನಲ್ಲಿ ವಿಷಾಹಾರ: 24 ಮಂದಿ ಅಸ್ವಸ್ಥ; ತನಿಖೆಗೆ ಆದೇಶ
Team Udayavani, Oct 16, 2017, 12:05 PM IST
ಹೊಸದಿಲ್ಲಿ : ಕರ್ಮಲಿಯಿಂದ ಹೊರಟು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಗೆ ಹೋಗುತ್ತಿದ್ದ ತೇಜಸ್ ಎಕ್ಸ್ಪ್ರೆಸ್ ರೈಲಿನ 24 ಪ್ರಯಾಣಿಕರು ರೈಲಿನ ಪ್ಯಾಂಟ್ರಿ ಕಾರ್ ಆಪರೇಟರ್ ನಿಂದ ಪೂರೈಕೆಯಾದ ಆಹಾರ ತಿಂದು ಅಸ್ವಸ್ಥರಾದ ಘಟನೆ ವರದಿಯಾಗಿದೆ.
ವಿಷಾಹಾರ ಸೇವನೆಯಿಂದ ಅಸ್ವಸ್ಥರಾದ ಎಲ್ಲ 24 ಮಂದಿ ಪ್ರಯಾಣಿಕರನ್ನು ಕೊಂಕಣ್ ವಲಯದ ಚಿಪಳೂಣ್ ನಲ್ಲಿನ ಲೈಫ್ ಕ್ಯಾರ್ ಹಾಸ್ಪಿಟಲ್ ಗೆ ಸೇರಿಸಲಾಯಿತು. ಸೂಕ್ತ ಚಿಕಿತ್ಸೆ ಪಡೆದ ಅವರೆಲ್ಲರೂ ಚೇತರಿಸಿಕೊಂಡಿರುವುದಾಗಿ ರೈಲ್ವೇ ಮೂಲಗಳು ಹೇಳಿವೆ.
ಈ ಘಟನೆ ಸಂಬಂಧ ಐಆರ್ಸಿಟಿಸಿ (ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್) ತನಿಖೆಗೆ ಆದೇಶಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.