25 ಮಂದಿ ಎನ್ನಾರೈಗಳ ಪಾಸ್‌ಪೋರ್ಟ್ ರದ್ದು
Team Udayavani, Nov 17, 2018, 7:27 AM IST
ಹೊಸದಿಲ್ಲಿ: ತಮ್ಮ ಪತ್ನಿಯರನ್ನು ಭಾರತದಲ್ಲೇ ಬಿಟ್ಟು ವಿದೇಶದಲ್ಲಿ ನೆಲೆಸಿರುವ 25 ಪರಿತ್ಯಕ್ತ ಪುರುಷರ ಪಾಸ್‌ಪೋರ್ಟ್‌ಗಳನ್ನು ಸರಕಾರ ರದ್ದು ಪಡಿಸಿದೆ. ಈ ಪೈಕಿ 8 ಮಂದಿಯ ಪಾಸ್‌ಪೋರ್ಟ್‌ಗಳನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ನಿರ್ದೇಶನದ ಮೇರೆಗೆ ರದ್ದು ಪಡಿಸಲಾಗಿದ್ದರೆ, ಉಳಿದವನ್ನು ಆಯಾ ರಾಜ್ಯಗಳ ಪೊಲೀಸರ ಕೋರಿಕೆ ಮೇರೆಗೆ ರದ್ದು ಮಾಡಲಾಗಿವೆ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತ್ನಿಯರನ್ನು ಪರಿತ್ಯಕ್ತಗೊಳಿಸಿ ವಿದೇಶಗಳಲ್ಲಿ ಹೋಗಿ ನೆಲೆಸಿರುವ ಪುರುಷರ ವಿರುದ್ಧ ದೂರುಗಳನ್ನು ನಾವು ಸ್ವೀಕರಿಸುತ್ತಲೇ ಇರುತ್ತೇವೆ. ಈ ಬಾರಿ ಪಾನ್ಪೋರ್ಟ್‌ಗಳ ರದ್ದು ಮಾಡಿರುವುದಲ್ಲದೇ, ಕೆಲವು ಪ್ರಕರಣಗಳಲ್ಲಿ ಪೊಲೀಸರು ಲುಕ್ ಔಟ್ ನೋಟಿಸ್‌ಗಳನ್ನು ಕೂಡ ಜಾರಿ ಮಾಡಿದ್ದಾರೆ. ಆದ್ಯತೆ ಮೇರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.