ಬ್ರಿಟನ್ಗೆ 70 ಅಫ್ಘಾನಿಗರ ಕಳ್ಳಸಾಗಣೆ:3 ಬ್ರಿಟಿಷ್ ಸಿಕ್ಖರಿಗೆ ಜೈಲು
Team Udayavani, Jul 15, 2017, 4:36 PM IST
ಲಂಡನ್ : ಆರು ಲಕ್ಷ ಪೌಂಡ್ ಹಗರಣದಲ್ಲಿ ಬ್ರಿಟನ್ ಪಾಸ್ ಪೋರ್ಟ್ಗಳನ್ನು ದುರುಪಯೋಗಿಸಿ ಕೊಂಡು ಸುಮಾರು 70 ಮಂದಿ ಕಾನೂನು ಬಾಹಿರ ಅಫ್ಘಾನ್ ವಲಸಿಗರು ಬ್ರಿಟನ್ ಒಳಗೆ ನುಸುಳುವಂತೆ ಮಾಡಿದ ಅಪರಾಧಕ್ಕಾಗಿ ಮೂವರು ಬ್ರಿಟಿಷ್ ಸಿಕ್ಖರಿಗೆ ಒಟ್ಟು 19 ವರ್ಷಗಳ ಜೈಲು ಶಿಕ್ಷೆಯಾಗಿದೆ.
ತಮ್ಮ 40ರ ಹರೆಯದಲ್ಲಿರುವ ಸೋದರ ಸಂಬಂಧಿಗಳಾದ ದಲ್ಜಿತ್ ಕಪೂರ್ ಮತ್ತು ಹರ್ಮಿತ್ ಕಪೂರ್ ಹಾಗೂ ದವೀಂದರ್ ಚಾವ್ಲಾ ಅವರು ಕಳೆದ ವಾರ ಇನ್ನರ್ ಲಂಡನ್ ಕ್ರೌನ್ ಕೋರ್ಟಿನಲ್ಲಿ ತಾವು ಎಸಗಿರುವ ಅಪರಾಧ ಕೃತ್ಯವನ್ನು ಒಪ್ಪಿಕೊಂಡರು.
ನ್ಯಾಯಾಧೀಶ ನೈಗೆಲ್ ಸೀದ್ ಅವರು ಅಪರಾಧಿ ದಲ್ಜಿತ್ಗೆ 7 ವರ್ಷ ಜೈಲು, ಹರ್ಮೀತ್ಗೆ ನಾಲ್ಕೂವರೆ ವರ್ಷ ಮತ್ತು ಇದೇ ವಿಸ್ತರಿತ ಕುಟುಂಬದ ಸದಸ್ಯನಾಗಿರುವ ಚಾವ್ಲಾಗೆ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.