![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 15, 2019, 8:03 PM IST
ಶ್ರೀನಗರ: ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತವೂ ದಿಟ್ಟ ಉತ್ತರ ನೀಡಿದ್ದು, ಈ ವೇಳೆ ಮೂವರು ಪಾಕ್ ಸೈನಿಕರು ಹತರಾಗಿದ್ದಾರೆ. ಉರಿ ಮತ್ತು ರಜೌರಿ ಸೆಕ್ಟರ್ನಲ್ಲಿ ಗುರುವಾರ ಈ ಘಟನೆ ಸ0ಭವಿಸಿದೆ. ಇದೇ ವೇಳೆ ಪಾಕ್ ಸೇನೆಯ ವಕ್ತಾರರು ಟ್ವೀಟ್ ಮಾಡಿದ್ದು, ಭಾರತದ ಐವರು ಸೈನಿಕರು ಹತರಾಗಿದ್ದಾಗಿ ಹೇಳಿದೆ. ಭಾರತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದರಿಂದ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಪ್ರತೀಕಾರದಲ್ಲಿ ಆ ಕಡೆಯ ಐವರು ಮೃತಪಟ್ಟು, ಬಂಕರ್ಗಳು ನಾಶವಾಗಿವೆ ಎಂದು ಹೇಳಿದ್ದಾರೆ. ಆದರೆ ಇದನ್ನು ಭಾರತೀಯ ಭೂ ಸೇನೆ ನಿರಾಕರಿಸಿದೆ.
ಮೃತ ಪಾಕ್ ಸೈನಿಕರನ್ನು ನಾಯ್ಕ ತನ್ವೀರ್, ಸಿಪಾಯಿ ರಮ್ಜಾನ್, ಲ್ಯಾನ್ಸ್ ನಾಯ್ಕ ತೈಮೂರ್ ಎಂದು ಗುರುತಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.