ಸೇನೆ ಹೆಸರಿನಲ್ಲಿ 3,367 ಗನ್ ಅಕ್ರಮ ಪರವಾನಿಗೆ
Team Udayavani, Jul 18, 2018, 11:53 AM IST
ಜೈಪುರ: ಸೇನೆ ಸಿಬಂದಿ ಹೆಸರಿನಲ್ಲಿ ಅಕ್ರಮವಾಗಿ 3,000ಕ್ಕೂ ಹೆಚ್ಚು ಗನ್ ಪರವಾನಿಗೆಗಳನ್ನು ಪಡೆದಿರುವ ಪ್ರಕರಣವನ್ನು ರಾಜಸ್ಥಾನದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಪತ್ತೆ ಹಚ್ಚಿದ್ದು, ಈ ಕುರಿತು ಪರಿಶೀಲನೆ ನಡೆಸುವಂತೆ ಸೇನೆಗೆ ತಿಳಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ಎಟಿಎಸ್ “ಜುಬೈದಾ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ಅನುಮಾನಾಸ್ಪದವಾಗಿ ಗನ್ ಲೈಸೆನ್ಸ್ ಪಡೆದಿದ್ದ 52 ಮಂದಿಯನ್ನು ಬಂಧಿಸಿತ್ತು. ಈ ಪೈಕಿ 3,367 ಪರವಾನಿಗೆಗಳು ಸೇನೆಯ ಸಿಬಂದಿ ಹೆಸರಲ್ಲಿರುವುದು ಕಂಡುಬಂದಿದೆ.
ಕಳೆದ ಒಂದು ದಶಕದಿಂದ ಯಾವುದೇ ದಾಖಲೆಗಳು ಇಲ್ಲದೇ ವಿವಿಧ ಜಿಲ್ಲೆಗಳ ಡೆಪ್ಯುಟಿ ಕಮಿಷನರ್‌ಗಳಿಂದ ಪರವಾನಿಗೆ ಪಡೆಯಲಾಗಿದೆ ಎಂದೂ ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.