ಅಸ್ಸಾಂನಲ್ಲಿ 5.5 ಅಂಕ ತೀವ್ರತೆಯ ಭೂಕಂಪ; ಜೀವ ಹಾನಿ ಇಲ್ಲ
Team Udayavani, Jun 11, 2018, 12:17 PM IST
ಗುವಾಹಟಿ: ಅಸ್ಸಾಂ ನಲ್ಲಿ ಇಂದು ಬೆಳಗ್ಗೆ 5.1 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಆದರೆ ಯಾವುದೇ ಜೀವಹಾನಿ, ಸೊತ್ತು ನಾಶ-ನಷ್ಟ ಉಂಟಾದ ವರದಿಗಳು ಬಂದಿಲ್ಲ.
ಶಿಲ್ಲಾಂಗ್‌ನಲ್ಲಿನ ಪ್ರಾದೇಶಿಕ ಭೂಕಂಪನ ಅಧ್ಯಯನ ಕೇಂದ್ರದ ವರದಿಯ ಪ್ರಕಾರ ಮಧ್ಯಮ ತೀವ್ರತೆಯ ಈ ಭೂಕಂಪದ ಕೇಂದ್ರ ಬಿಂದು ನಗಾಂವ್ ಜಿಲ್ಲೆಯ ಧಿಂಗ್‌ನಿಂದ ಸುಮಾರು 22 ಕಿ.ಮೀ. ದೂರದ ಪ್ರದೇಶದಲ್ಲಿ ಇದ್ದುದು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.