Bhopal: ಸಾಲ ಮಾಡಿ ಖರೀದಿಸಿದ ಮೊಪೆಡ್‌ಗೆ 60000 ಖರ್ಚಲ್ಲಿ ಡಿಜೆ, ಮೆರವಣಿಗೆ!
Team Udayavani, Oct 16, 2024, 6:00 AM IST
ಭೋಪಾಲ್: 20 ಸಾವಿರ ರೂ. ಮುಂಗಡ ಹಣವನ್ನಷ್ಟೇ ಪಾವತಿಸಿ, ಸಾಲದ ಮೂಲಕ ಮೊಪೆಡ್ ಖರೀದಿಸಿದ್ದ ಮಧ್ಯಪ್ರದೇಶದ ಟೀ ಮಾರಾಟಗಾರನೊಬ್ಬ 60 ಸಾವಿರ ರೂ.ಖರ್ಚು ಮಾಡಿ ಡಿಜೆ ಹಾಕಿಸಿ, ಜೆಸಿಬಿ ಮೂಲಕ ಆ ಮೊಪೆಡ್‌ನ ಮೆರವಣಿಗೆ ಮಾಡಿದ್ದಾರೆ.
ಈ ವಿಶಿಷ್ಟ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಿದ್ದು, 60 ಸಾವಿರ ರೂ. ಖರ್ಚು ಮಾಡಿದ ಭೂಪನನ್ನ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಟೀ ಮಾರಾಟಗಾರ ಮುರಾರಿ ಲಾಲ್ ಕುಶ್ವಾಹ್ ಈ ಮೊಪೆಡ್‌ನ ಮಾಲೀಕ. ಹೊಸ ಮೊಪೆಡ್ ಖರೀದಿಸಿದ್ದು ಎಲ್ಲರಿಗೂ ಗೊತ್ತಾಗಲಿ ಎಂದು ಜೆಸಿಬಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಡಿಜೆ ಹಾಕಿಸಿ, ಲೈಟ್‌ನಿಂದ ಬೈಕ್ ಅಲಂಕರಿಸಿ ಬಂಧು-ಬಳಗವನ್ನೂ ಸೇರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.