ಗಾಂಧಿ ಹಂತಕ ಆಪ್ಟೆ ಗುರುತು ಗೊಂದಲ!
Team Udayavani, Nov 16, 2017, 11:40 AM IST
ನವದೆಹಲಿ: ಮಹಾತ್ಮ ಗಾಂಧಿ ಹತ್ಯೆಗೈದ ನಾಥೂರಾಂ ಗೋಡ್ಸೆಯ ಜತೆಗೇ ಅದೇ ಪ್ರಕರಣದ ಅಪರಾಧಿ ನಾರಾಯಣ ದತ್ತಾತ್ರೇಯ ಆಪ್ಟೆಯನ್ನೂ 1949ರಲ್ಲಿ ನೇಣಿಗೇರಿಸಲಾಗಿತ್ತಾದರೂ, ಆಪ್ಟೆ ಗುರುತು ಪತ್ತೆಯಲ್ಲಿ ಗೊಂದಲವಿತ್ತು ಎಂಬುದಾಗಿ ಈಗ, 68 ವರ್ಷಗಳ ನಂತರ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗುರುತು ಪತ್ತೆಯಲ್ಲಿ ಗೊಂದಲವಿದ್ದು, ಮರು ತನಿಖೆ ಮಾಡಬೇಕು ಎಂದು ಡಾ. ಪಂಕಜ್ ಫಡ್ನಿಸ್ ದೂರು ದಾಖಲಿಸಿದ್ದಾರೆ. ಆಪ್ಟೆ ವಾಯುಪಡೆ ಅಧಿಕಾರಿಯಾಗಿದ್ದ ಎಂದು ವರದಿಯಾಗಿತ್ತು. ಆದರೆ ಆಪ್ಟೆ ವಾಯುಪಡೆ ಅಧಿಕಾರಿಯಾಗಿದ್ದ ಎಂಬುದಕ್ಕೆ ಎಲ್ಲೂ ದಾಖಲೆ ಕಂಡುಬಂದಿಲ್ಲ ಎಂದು ರಕ್ಷಣಾ ಸಚಿವರಾಗಿದ್ದ ಪರ್ರಿಕರ್ 2016ರಲ್ಲಿ ನನಗೆ ತಿಳಿಸಿದ್ದಾರೆ ಎಂದು ಫಡ್ನಿಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ಗೆ ಶ್ರೇಷ್ಠತೆಯ ಮಾನ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.