CBI ತನಿಖೆಕೈಗೊಂಡ 6,900 ಪ್ರಕರಣ ಅತಂತ್ರ! ಕೇಂದ್ರ ಸರಕಾರದ ವರದಿಯಲ್ಲೇ ಉಲ್ಲೇಖ
Team Udayavani, Sep 3, 2024, 7:05 AM IST
ಹೊಸದಿಲ್ಲಿ: ಸಿಬಿಐ ತನಿಖೆ ನಡೆಸಿರು ವ ಬರೋ ಬ್ಬರಿ 6,903 ಭ್ರಷ್ಟಾಚಾರ ಪ್ರಕರಣಗಳು ವಿವಿಧ ಕೋರ್ಟ್ ಗಳಲ್ಲಿ ಇನ್ನೂ ವಿಚಾರಣೆಯ ಹಂತ ದಲ್ಲೇ ಇವೆ. ಈ ಪೈಕಿ 361 ಪ್ರಕರಣಗಳು 20 ವರ್ಷಗಳಿಂದ ಇತ್ಯರ್ಥ ಗೊಂಡಿಲ್ಲ ಎಂದು ಕೇಂದ್ರ ವಿಚ ಕ್ಷ ಣ ದಳ(ಸಿವಿಸಿ)ದ 2023ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2023ರ ವರೆಗೆ ಇತ್ಯರ್ಥ ವಾಗದೆ ಬಾಕಿ ಉಳಿದರುವ 6,903 ಭ್ರಷ್ಟಾಚಾರ ಪ್ರಕರಣಗಳ ಪೈಕಿ 1,379 ಪ್ರಕರಣಗಳು ಮೂರು ವರ್ಷಗಳಿಂದ ಕೋರ್ಟ್ನಲ್ಲಿ ವಿಚಾರಣೆಯ ಹಂತ ದಲ್ಲಿವೆ. 875 ಪ್ರಕರಣಗಳು 3 ವರ್ಷ ಗಳಿಗಿಂತ ಹೆಚ್ಚು ಕಾಲದಿಂದ ವಿಚಾರಣ ಹಂತದಲ್ಲಿವೆ. 2,188 ಪ್ರಕರಣಗಳು 5 ವರ್ಷ ಮತ್ತು 2,100 ಪ್ರಕರಣ ಗಳು 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.
ಅಲ್ಲದೆ ಆರೋಪಿಗಳು ಮತ್ತು ಸಿಬಿಐ ಯಿಂದ ಸಲ್ಲಿಸಲಾಗಿರುವ 12,773 ಮೇಲ್ಮನವಿ ಅರ್ಜಿಗಳು ಕೂಡ ವಿವಿಧ ಕೋರ್ಟ್ ಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರೊಂದಿಗೆ 658 ಕೇಸುಗಳ ತನಿಖೆಯನ್ನು ಸಿಬಿಐ ಇನ್ನೂ ಪೂರ್ಣಗೊಳಿಸಿಯೇ ಇಲ್ಲ ಎಂದೂ ವರದಿಯಲ್ಲಿ ತಿಳಿದುಬಂದಿದೆ.
2023ರಲ್ಲಿ ಸಿಬಿಐ 876 ಪ್ರಕರಣ ಗಳನ್ನು ದಾಖಲಿಸಿದೆ. ಈ ಪೈಕಿ 552 ಭ್ರಷ್ಟಾಚಾರ ಪ್ರಕರಣಗಳ ಎಂದು ಸಿವಿಸಿ ವರದಿ ಬಹಿರಂಗಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.