77 ಕೋಟಿ ಇ-ಮೇಲ್ ಐಡಿ, 2 ಕೋಟಿ ಯೂನಿಕ್ ಪಾಸ್ ವರ್ಡ್ ಲೀಕ್
Team Udayavani, Jan 17, 2019, 1:21 PM IST
ಸ್ಯಾನ್ ಫ್ರಾನ್ಸಿಸ್ಕೋ : ಈಚಿನ ವರ್ಷಗಳಲ್ಲಿ ನಡೆದಿರುವ ಅತ್ಯಂತ ದೊಡ್ಡ ಡಾಟಾ ಕಳವು ಇದೀಗ ಬಹಿರಂಗವಾಗಿದೆ. 77.30 ಕೋಟಿ ಯೂನಿಕ್ ಇ-ಮೇಲ್ ಐಡಿ ಮತ್ತು 2.10 ಕೋಟಿ ಯೂನಿಕ್ ಪಾಸ್ ವರ್ಡ್‌ಗಳು ಸೋರಿಕೆಯಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು ಇಂದು ಗುರುವಾರ ಬಹಿರಂಗಪಡಿಸಿದ್ದಾರೆ.
ಆದರೆ ಸೋರಿ ಹೋಗಿರುವ ಇವುಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳು ಸೇರಿಲ್ಲ ಎಂದವರು ಹೇಳಿದ್ದಾರೆ.
ಈ ಬೃಹತ್ ಪ್ರಮಾಣದ ಡಾಟಾ ಸೋರಿಕೆಯು ‘ಕಲೆಕ್ಷನ್ ಹ್ಯಾಶ್‌ಟ್ಯಾಗ್ 1’ ರ ಭಾಗವಾಗಿದೆ; ಇದು ಒಟ್ಟು 2,692,818.238 ಸಾಲುಗಳನ್ನು ಒಳಗೊಂಡ ಇಮೇಲ್ ವಿಳಾಸಗಳು ಮತ್ತು ಪಾಸ್ ವರ್ಡ್‌ಗಳ ಒಂದು ಕಂತೆಯಾಗಿದೆ ಎಂದು ವೆಬ್ ಸೆಕ್ಯುರಿಟಿ ರಿಸರ್ಚರ್ ಟ್ರಾಯ್ ಹಂಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.