ವಯರ್ಮನ್ ನಿರ್ಲಕ್ಷ್ಯ: ವಿದ್ಯುದಾಘಾತಕ್ಕೆ ಬಾಲಕಿ ಸಾವು
Team Udayavani, Apr 3, 2018, 12:18 PM IST
ಥಾಣೆ : ವಿದ್ಯುತ್ ಇಲಾಖೆಯ ವಯರ್ಮನ್ ನಿರ್ಲಕ್ಷ್ಯದ ಪರಿಣಾಮವಾಗಿ ಇಲ್ಲಿನ ಸಹಕಾರಿ ವಸತಿ ಕಟ್ಟದ ಕಬ್ಬಿಣದ ಮೆಟ್ಟಲುಗಳಲ್ಲಿ ವಿದ್ಯುತ್ ಹರಿದ ಪರಿಣಾಮವಾಗಿ ಎಂಟು ವರ್ಷದ ಬಾಲಕಿಯೋರ್ವಳು ಮೆಟ್ಟಲ ಮೇಲೆ ಕಾಲಿರಿಸುತ್ತಲೇ ಸುಟ್ಟು ಕರಕಲಾದ ದಾರುಣ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲೋಕಮಾನ್ಯ ನಗರ ಪ್ರದೇಶದಲ್ಲಿರುವ ಈ ಸಹಕಾರಿ ವಸತಿ ಕಟ್ಟಡದ ಕಬ್ಬಿಣದ ಮಟ್ಟಲುಗಳ ದುರಸ್ತಿ ಕಾರ್ಯಕ್ಕೆಂದು ಬಂದಿದ್ದ ವಿದ್ಯುತ್ ಇಲಾಖೆಯ ವಯರ್ಮನ್ ನಿರ್ಲಕ್ಷ್ಯದಿಂದ ಸಜೀವ ತಂತಿಯೊಂದನ್ನು ಅಂತೆಯೇ ಬಿಟ್ಟು ಹೋಗಿದ್ದ.
ಪರಿಣಾಮವಾಗಿ ತನ್ನ ಮನೆಗೆ ಹೋಗಲು ಮೆಟ್ಟಲೇರಿದ 8ರ ಹರೆಯದ ಸಿದ್ಧಿ ಗುಪ್ತಾ ಒಡನೆಯೇ ಸುಟ್ಟು ಕರಕಲಾದಳು.
ವರ್ತಕ ನಗರ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ತೋರಿದ ವಯರ್ಮನ್ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ತನಕ ಬಂಧನ ನಡೆಸಿಲ್ಲ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.