ಥಿಯೇಟರ್‌ನಲ್ಲಿ ಅಳುವ ಕೊಠಡಿ! ಮಗು ಅತ್ತರೆ ಇಲ್ಲೇ ಕುಳಿತು ಸಿನೆಮಾ ವೀಕ್ಷಿಸಬಹುದು

Team Udayavani, Dec 7, 2022, 7:03 AM IST

ಥಿಯೇಟರ್‌ನಲ್ಲಿ ಅಳುವ ಕೊಠಡಿ! ಮಗು ಅತ್ತರೆ ಇಲ್ಲೇ ಕುಳಿತು ಸಿನೆಮಾ ವೀಕ್ಷಿಸಬಹುದು

ತಿರುವನಂತಪುರ: ಸರಕಾರಿ ಸ್ವಾಮ್ಯದ ಸಿನೆಮಾ ಥಿಯೇಟರ್‌ಗಳನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿ ಯಾಗಿಸುವ ನಿಟ್ಟಿನಲ್ಲಿ ಕೇರಳ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಅದರಂತೆ ತಿರುವನಂತಪುರದಲ್ಲಿರುವ ಕೈರಾಲಿ-ಶ್ರೀ-ನೀಲಾ ಥಿಯೇಟರ್‌ನೊಳಗೆ “ಅಳುವ ಕೊಠಡಿ'(ಕ್ರೈಯಿಂಗ್‌ ರೂಂ) ಯನ್ನು ನಿರ್ಮಿಸಲಾಗಿದೆ. ಇದೇನಿದು “ಅಳುವ ಕೊಠಡಿ’ ಎಂದು ಯೋಚಿಸುತ್ತಿದ್ದೀರಾ?

ಥಿಯೇಟರ್‌ನಲ್ಲಿ ಸಿನೆಮಾ ವೀಕ್ಷಣೆ ವೇಳೆ ಮಕ್ಕಳೇನಾದರೂ ಅಳಲು ಆರಂಭಿಸಿದರೆ ಆಗ ತಾಯಿಯು ಮಗುವನ್ನೆತ್ತಿಕೊಂಡು, ವೀಕ್ಷಕರ ಆಸನದ ಹಿಂಭಾಗದಲ್ಲಿರುವ ಅಳುವ ಕೊಠಡಿಗೆ ಕರೆದೊಯ್ಯಬಹುದು. ಆ ಕೊಠಡಿಯಲ್ಲೇ ಕುಳಿತುಕೊಂಡು ತಾಯಿಯು ಮಗುವನ್ನು ಸಂತೈಸುತ್ತಾ ಸಿನೆಮಾ ವೀಕ್ಷಿಸಬಹುದು.

ವಿಶೇಷವೆಂದರೆ ಈ ಕೊಠಡಿ “ಸೌಂಡ್‌ ಪ್ರೂಫ್’ ಆಗಿ ರುವ ಕಾರಣ ಮಗು ಅಳುವ ಶಬ್ದವು ಹೊರಗೆ ಕೇಳಿಸುವುದಿಲ್ಲ. ಹೀಗಾಗಿ ಹೊರಗೆ ಕುಳಿತ ವೀಕ್ಷಕರಿಗೂ ತೊಂದರೆ ಆಗುವುದಿಲ್ಲ. ಮಕ್ಕಳ ಪೋಷಕರೂ ಆರಾಮವಾಗಿ ಸಿನೆಮಾವನ್ನು ವೀಕ್ಷಿಸಬಹುದು.

“ಕ್ರೈಯಿಂಗ್‌ ರೂಂ’ನಲ್ಲಿ ತೊಟ್ಟಿಲು ಮತ್ತು ಡಯಾಪರ್‌ ಬದಲಾಯಿಸುವ ವ್ಯವಸ್ಥೆಯಿದೆ. ಜತೆಗೆ ಮಕ್ಕಳ ತಾಯಂದಿರಿಗೆ ಕುಳಿತುಕೊಳ್ಳಲು ಆಸನ ಗಳೂ ಇವೆ. ರಾಜ್ಯದ ಇತರ ಥಿಯೇಟರ್‌ಗಳಲ್ಲೂ ಇಂಥ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇರಳ ಸಂಸ್ಕೃತಿ ಸಚಿವ ವಿ.ಎನ್‌.ವಸವನ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

4-gundlupete

Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Bhargavastra: ಡ್ರೋನ್‌ ದಾಳಿ ತಡೆಗೆ ಸೇನಾಗೆ ಭಾರ್ಗವಾಸ್ತ್ರ

Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

4-gundlupete

Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.