ಟ್ರಾಫಿಕ್ ಪೊಲೀಸ್ ನನ್ನೇ ಬಾನೆಟ್ ಮೇಲೆ ಎಳೆದೊಯ್ದ ಕಾರು ಚಾಲಕ! ವಿಡಿಯೋ ವೈರಲ್
Team Udayavani, Feb 3, 2020, 7:59 PM IST
ನವದೆಹಲಿ: ರಾಷ್ಟ್ರ ರಾಜಧಾನಿಯ ನಂಗೋಲಿ ಎಂಬಲ್ಲಿ ಕಾರು ಚಾಲಕ ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಾರ್‌ನ ಬಾನೆಟ್ ಮೇಲೆ ಹಾಕಿಕೊಂಡು ಅರ್ಧ ಕಿಮೀವರೆಗೆ ಕಾರು ಚಲಾಯಿಸಿದ್ದಾನೆ. ಸಂಚಾರ ಪೊಲೀಸ್ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕಾರನ್ನು ತಡೆಯಲು ಮುಂದಾದರು. ಆಗ ಗಲಿಬಿಲಿಗೊಂಡ ಚಾಲಕ, ಸೂಚನೆ ಲೆಕ್ಕಿಸದೆ ಮುಂದಕ್ಕೆ ಚಲಾಯಿಸಿದ್ದಾನೆ. ಈ ಸಂದರ್ಭದಲ್ಲಿ ವಾಹನವನ್ನು ತಡೆಯಲು ಕಾನ್‌ಸ್ಟೆàಬಲ್ ಸುನಿಲ್ ಎಂಬುವರು ಮುಂದಕ್ಕೆ ಹಾರಿದರು. ಈ ಸಂದರ್ಭದಲ್ಲಿ ಅವರು ಬಾನೆಟ್ ಮೇಲೆ ಬಿದ್ದರು. ಆದರೂ ಕಾರು ನಿಲ್ಲಿಸದ ಚಾಲಕ, ಅವರನ್ನು ಬಾನೆಟ್ ಮೇಲೆ ಇರಿಸಿಕೊಂಡು ಅರ್ಧ ಕಿಮೀ ಸಂಚರಿಸಿದ್ದಾನೆ. ಕೆಲ ಮೂಲದ ಪ್ರಕಾರ ಇದು ನವೆಂಬರ್‌ನಲ್ಲಿ ಉಂಟಾಗಿರುವ ಬೆಳವಣಿಗೆ. ಆದರೆ ವಿಡಿಯೋ ಈಗ ವೈರಲ್ ಆಗಿದೆ.
So many incidents of rogue drivers in Delhi in the past. Here’s one more. No matter how traffic police behaves with you, this should not be done. There should be harsh punishment so that no one dares to repeat this. pic.twitter.com/aOlutBDRYn
— Shantonil Nag (@ShantonilNag) February 2, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.