ಭಾರತೀಯ ನೌಕಾಪಡೆಯ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ” ಅನಾವರಣ
Team Udayavani, Sep 11, 2022, 8:30 PM IST
ಮುಂಬೈ: ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿ ನಿರ್ಮಾಣಗೊಂಡಿರುವ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ”ಯನ್ನು ಭಾನುವಾರ ಅನಾವರಣಗೊಳಿಸಲಾಗಿದೆ.
ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ನಿಧನದ ಹಿನ್ನೆಲೆಯಲ್ಲಿ ಭಾನುವಾರ ಕೇಂದ್ರ ಸರ್ಕಾರ ದೇಶವ್ಯಾಪಿ ಶೋಕಾಚರಣೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವು ಮುಂಬೈನಲ್ಲಿ ಅತ್ಯಂತ ಸರಳವಾಗಿ ನಡೆಯಿತು.
#IncredibleIndia #incredibleindia
A Project 17A Frigate, Taragiri, was launched in Mumbai today, September 11, at Mazagon Dick. 75% of the orders for equipment and system for Project 17A ships are being placed on indigenous firms including MSMEs.
Congratulations Team India. pic.twitter.com/g8sk13Phqy
— Dr Deepak Deshpande (@ddtimes) September 11, 2022
2025ರ ಆಗಸ್ಟ್‌ನಲ್ಲಿ ಈ ನೌಕೆಯ ಹಸ್ತಾಂತರ ನಡೆಯುವ ನಿರೀಕ್ಷೆಯಿದೆ. ನೌಕಾಪಡೆಯ ಆಂತರಿಕ ವಿನ್ಯಾಸ ವಿಭಾಗವಾದ ಬ್ಯೂರೋ ಆಫ್ ನೇವಲ್ ಡಿಸೈನ್ “ತಾರಾಗಿರಿ”ಯ ವಿನ್ಯಾಸವನ್ನು ಮಾಡಿದೆ. ನೌಕಾಪಡೆಯ 25,700 ಕೋಟಿ ರೂ. ಮೊತ್ತದ “ಪ್ರಾಜೆಕ್ಟ್ 17 ಎ” ಅಡಿ ಇದನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ “ನೀಲಗಿರಿ”, “ಉದಯಗಿರಿ” ಯುದ್ಧನೌಕೆಯನ್ನು ಅನಾವರಣಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.