ಸಾಂಸ್ಕೃತಿಕ ವೇದಿಕೆಗೆ ಎ.ಆರ್. ರೆಹಮಾನ್ ರಾಯಭಾರಿ
Team Udayavani, Jun 9, 2022, 12:58 AM IST
ಹೊಸದಿಲ್ಲಿ: ಕಲಾವಿದರ ನಡುವಿನ ಸಹಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯು.ಕೆ ಕೌನ್ಸಿಲ್ ಆರಂಭಿಸಿರುವ “ಇಂಡಿಯಾ-ಯು.ಕೆ. ಟುಗೇದರ್ ಸೀಸನ್ ಆಫ್ ಕಲ್ಚರ್’ಗೆ ಭಾರತದ ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ರಾಯಭಾರಿಯಾಗಿ ಹೆಸರಿಸಲಾಗಿದೆ.
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬುಧವಾರ “ಸೀಸನ್ ಆಫ್ ಕಲ್ಚರ್’ ವೇದಿಕೆಯನ್ನು ಆರಂಭಿಸಲಾಗಿದೆ. ಭಾರತದ ಲ್ಲಿರುವ ಬ್ರಿಟನ್ನ ಉಪ ಹೈ ಕಮಿಷನರ್ ಜಾನ್ ಥಾಮಸ್ ಮತ್ತು ಬ್ರಿಟಿಷ್ ಕೌನ್ಸಿಲ್ ನಿರ್ದೇಶಕರಾಗಿರುವ ಬರ್ಬಾರಾ ವಿಕಾØಮ್ ಅವರು ವೇದಿಕೆಗೆ ಚಾಲನೆ ನೀಡಿದರು. ಈ ವಿಚಾರವಾಗಿ ಸಂತಸ ಹಂಚಿಕೊಂಡಿರುವ ರೆಹಮಾನ್, “ಇಂತಹ ಒಂದು ವೇದಿಕೆಗೆ ರಾಯಭಾರಿ ಆಗಿರು ವುದು ಸಂತಸ ತಂದಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.