ಆಪ್ ಫೀಡ್‌ಬ್ಯಾಕ್ ಘಟಕದ ವೆಚ್ಚದ ವಿವರವೇ ಇಲ್ಲ!
Team Udayavani, Apr 1, 2017, 2:09 AM IST
ಹೊಸದಿಲ್ಲಿ: ಸರಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ಸಲುವಾಗಿ ದಿಲ್ಲಿ ಸಿಎಂ ಕೇಜ್ರಿವಾಲ್ ಅವರು ನಿಗಾ ಘಟಕದ ಕೆಳಗೆ ರಹಸ್ಯವಾಗಿ ‘ಫೀಡ್‌ಬ್ಯಾಕ್ ಯುನಿಟ್’ ಎಂಬ ಹೊಸ ಘಟಕ ಸ್ಥಾಪಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ರಹಸ್ಯ ಕಾರ್ಯಾಚರಣೆ ನಡೆಸಿ ಟೈಮ್ಸ್ ನೌ ವರದಿ ಪ್ರಸಾರ ಮಾಡಿದ್ದು, ಫೀಡ್‌ಬ್ಯಾಕ್ ಯುನಿಟ್‌ಗಳನ್ನು ಕೂಡಲೇ ಮುಚ್ಚುವಂತೆ ಸರಕಾರಕ್ಕೆ ಲೆ.ಗವರ್ನರ್ ಅನಿಲ್ ಬೈಜಾಲ್ ಸೂಚಿಸಿದ್ದಾರೆ.
ಈ ಫೀಡ್‌ಬ್ಯಾಕ್ ಘಟಕಕ್ಕೆಂದು 5.5 ಲಕ್ಷದ ನಿಧಿ ತೆಗೆದಿರಿಸಿದ್ದಾಗಿ ಹೇಳಲಾಗಿತ್ತು. ಆದರೆ, ಈ ರಹಸ್ಯ ನಿಧಿಯನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಯಾವ ದಾಖಲೆಗಳೂ ಸಿಕ್ಕಿಲ್ಲ. ಆದರೆ, ಕೈಲಾಶ್ ಚಾಂದ್ ಎಂಬ ವ್ಯಕ್ತಿಗೆ ಇದರಿಂದ 50 ಸಾವಿರ ರೂ. ನೀಡಿರುವ ದಾಖಲೆಗಳು ನಮ್ಮಲ್ಲಿವೆ ಹಾಗೂ ಖಾಸಗಿ ಶಾಲೆಯೊಂದರ ಬೇಹುಗಾರಿಕೆಗೆ ಈ ಘಟಕದ ಸದಸ್ಯರೊಬ್ಬರಿಗೆ ಹಣ ಸಂದಾಯ ಮಾಡಲಾಗಿದೆ ಎಂದೂ ಟೈಮ್ಸ್ ನೌ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.