ಆಪ್ ನಾಯಕ ಅಶುತೋಶ್‌ಗೆ ದಂಡ
Team Udayavani, Jan 8, 2018, 11:00 AM IST
ಹೊಸದಿಲ್ಲಿ: ಡಿಡಿಸಿಎ ಪ್ರಕರಣ ಸಂಬಂಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೂಡಿರುವ ಮಾನಹಾನಿ ಕೇಸಿನ ವಿಚಾರಣೆ ವೇಳೆ ದಿಲ್ಲಿಯ ನ್ಯಾಯಾಲಯವು ಆಪ್ ನಾಯಕ ಅಶುತೋಷ್ ಅವರಿಗೆ 10 ಸಾವಿರ ರೂ. ದಂಡ ವಿಧಿಸಿದೆ. ವಿಚಾರಣೆಯ ಹಳಿ ತಪ್ಪಿಸಲು ಯತ್ನಿಸಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.