ಅಮೃತಸರ ರೈಲು ದುರಂತ: ರಾಜಕಾರಣ ಸಲ್ಲದು: ಸಚಿವ ಸಿಧು
Team Udayavani, Oct 20, 2018, 11:59 AM IST
ಅಮೃತಸರ : 61 ಮಂದಿಯನ್ನು ಬಲಿ ಪಡೆದಿರುವ ಅಮೃತಸರ ರೈಲು ದುರಂತದ ಬಗ್ಗೆ ಯಾರೇ ಆದರೂ ರಾಜಕಾರಣ ಮಾಡಬಾರದು; ಇದನ್ನು ಯಾರೂ ಉದ್ದೇಶಪೂರ್ವಕ ಮಾಡಿಲ್ಲ ಎಂದು ಪಂಜಾಬ್ ಸಚಿವ, ಸ್ಥಳೀಯ ಶಾಸಕ ನವಜ್ಯೋತ್ ಸಿಂಗ್ ಸಿಧು ಹೇಳಿದ್ದಾರೆ.
“ಹಾಗಿದ್ದರೂ ಈ ಅವಘಡದಲ್ಲಿ ಭಾರೀ ದೊಡ್ಡ ನಿರ್ಲಕ್ಷ್ಯವಿದೆ. ಅದೇನಿದ್ದರೂ ಇದೊಂದು ದುರದೃಷ್ಟದ ಅವಘಡ. ರೈಲು ಹಳಿಯ ಮೇಲೆ, ಅಲ್ಲೇ ಸಮೀಪದ ಕಲ್ಲಿನ ಮೇಲೆ ಕುಳಿತಿದ್ದ ಕೆಲವರನ್ನು ನಾನು ಮಾತನಾಡಿಸಿದ್ದೇನೆ. ರಾವಣನ ಪ್ರತಿಕೃತಿಯನ್ನು ದಹಿಸುವಾಗ ಅದರ ಜ್ವಾಲೆಯಿಂದ ಪಾರಾಗಲು ಅನೇಕರು ತಾವು ನಿಂತಲ್ಲಿಂದ ಹಿಂದೆ ಸರಿದರು. ಹಲವರು ತಮಗೆ ಗೊತ್ತಿಲ್ಲದೇ ರೈಲು ಹಳಿಯ ಮೇಲೆ ನಿಂತಿದ್ದರು’ ಎಂದು ಸಿಧು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.