ತೀವ್ರಗೊಂಡ ಮೆದುಳು ಜ್ವರ
Team Udayavani, Jun 22, 2019, 5:00 AM IST
ಪಾಟ್ನಾ: ಬಿಹಾರದಲ್ಲಿ ಮಿದುಳು ಜ್ವರಕ್ಕೆ ಬಲಿಯಾದ ಮಕ್ಕಳ ಸಂಖ್ಯೆ ಶುಕ್ರವಾರ 136ಕ್ಕೇರಿಕೆಯಾಗಿದೆ. ಅಷ್ಟೇ ಅಲ್ಲ, ಮುಜಫರ ನಗರ ಜಿಲ್ಲೆಯಲ್ಲಿ ಮಾತ್ರ ಕಾಣಿಸಿ ಕೊಂಡಿದ್ದ ಮಿದುಳು ಜ್ವರವು ಈಗ ಬಿಹಾರದ 16 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಪ್ರಸ್ತುತ 600ಕ್ಕೂ ಹೆಚ್ಚು ಮಕ್ಕಳು ಈ ಜ್ವರದಿಂದ ಬಳಲುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದೇ ವೇಳೆ, ರಾಜ್ಯಸಭೆಯಲ್ಲೂ ಶುಕ್ರವಾರ ಈ ವಿಚಾರ ಪ್ರಸ್ತಾಪವಾಗಿದೆ. ಲಿಚ್ಚಿ ಹಣ್ಣು ತಿನ್ನುವುದರಿಂದ ಮಿದುಳು ಜ್ವರ ಬರುತ್ತಿದೆ ಎಂಬ ವದಂತಿಯನ್ನು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ತಳ್ಳಿಹಾಕಿದ್ದಾರೆ. ಲಿಚ್ಚಿ ಹಣ್ಣಿನ ಬ್ರಾಂಡ್ ಹೆಸರು ಹಾಳು ಮಾಡಲು ನಡೆಸಲಾದ ಸಂಚು ಇದು ಎಂದು ಅವರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.