ತೇಜ್ ಬಹಾದ್ದೂರ್ ಆಯ್ತು, ಈಗ ಸಿಆರ್‌ಪಿಎಫ್ ಜವಾನನ ರೋದನ, Watch
Team Udayavani, Jan 12, 2017, 11:45 AM IST
ಹೊಸದಿಲ್ಲಿ : ಕಳಪೆ ಆಹಾರ, ಕಳಪೆ ಸೌಕರ್ಯದ ವಿರುದ್ಧ ಬಿಎಸ್‌ಎಫ್ ಜವಾನ ತೇಜ್ ಬಹಾದ್ದೂರ್ ಧ್ವನಿ ಎತ್ತಿ ವಿವಾದ ಸೃಷ್ಟಿಸಿದ ಬಳಿಕ ಇದೀಗ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಜೀತ್ ಸಿಂಗ್, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಯೂ ಟ್ಯೂಬ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಅಪ್ ಲೋಡ್, ಅರೆ ಸೈನಿಕ ದಳದ ಸಿಬಂದಿಗಳು ಪಡುತ್ತಿರುವ ಪಾಡಿನ ನೈಜ ಚಿತ್ರಣವನ್ನು ಮುಂದಿಟ್ಟಿದ್ದಾರೆ.
‘ಸಾಮಾನ್ಯ ಶಿಕ್ಷಕ ವೃತ್ತಿಯಲ್ಲಿ ಇರುವವರಿಗೂ ರಜೆಗಳಿವೆ, ಪಾವತಿ ರಜೆಗಳಿವೆ ಮತ್ತು ಅವರಿಗೆ ಅವರ ಕುಟುಂಬ ಸದಸ್ಯರೊಂದಿಗೆ ರಜೆಯನ್ನು ಕಳೆಯುವ ಅವಕಾಶವಿದೆ. ಆದರೆ ನಾವು ದಟ್ಟ ಅರಣ್ಯಗಳಲ್ಲಿದ್ದುಕೊಂಡು, ಪ್ರಾಣದ ಹಂಗು ತೊರೆದು, ದೇಶಕ್ಕಾಗಿ ದುಡಿಯುತ್ತೇವೆ. ನಮಗೆ ಮಾತ್ರ ಒಂದು ದಿನವೂ ರಜೆಯೇ ಇಲ್ಲ; ನಾವು ನಮ್ಮ ಕುಟುಂಬದವರೊಡನೆ ಕಾಲ ಕಳೆಯುವುದಕ್ಕೆ ಅವಕಾಶವೇ ಇಲ್ಲ’ ಎಂದು ಜೀತ್ ಸಿಂಗ್ ವಿಡಿಯೋದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ, ಪ್ರಧಾನಿ ಮೋದಿ ಸ್ಪಷ್ಟವಾಗಿ ಮನವರಿಗೆ ಮಾಡುವ ರೀತಿಯಲ್ಲಿ, ಗೋಗರೆದಿದ್ದಾನೆ.
ಅರೆ ಸೈನಿಕ ದಳದ ಸಿಬಂದಿಗಳು ಮತ್ತು ಯೋಧರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಅಂತೆಯೇ ಅರೆ ಸೈನಿಕ ದಳದವರಿಗೆ ಸಿಗುತ್ತಿರುವ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜೀತ್ ಸಿಂಗ್ ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
MUST WATCH
ಹೊಸ ಸೇರ್ಪಡೆ
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.