ಕಾನೂನು, ಸುವ್ಯವಸ್ಥೆಯಲ್ಲಿ ವಿಫಲ ? ತ್ರಿಪುರ ಸರಕಾರದಿಂದ ಡಿಜಿಪಿಗೆ ದೀರ್ಘ ರಜೆ
Team Udayavani, Jun 3, 2019, 11:52 AM IST
ತ್ರಿಪುರ ಮುಖ್ಯಮಂತ್ರಿ ಬಿಪ್ ಲಾಬ್ ದೇಬ್ ಕುಮಾರ್
ಅಗರ್ತಲಾ : ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಅಖೀಲ್ ಕುಮಾರ್ ಶುಕ್ಲಾ ಅವರನ್ನು ತ್ರಿಪುರ ಸರಕಾರ ದೀರ್ಘ ರಜೆಯ ಮೇಲೆ ಕಳುಹಿಸಿದೆ. ಶುಕ್ಲಾ ಅವರ ಪದಭಾರವನ್ನು ಸರಕಾರ ಎಡಿಜಿಪಿ (ಕಾನೂನು ಮತು ಸುವ್ಯವಸ್ಥೆ) ರಾಜೀವ್ ಸಿಂಗ್ ಅವರಿಗೆ ವಹಿಸಿಕೊಟ್ಟಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ರಾಜ್ಯ ಸರಕಾರದ ಸಾಮಾನ್ಯ ಆಡಳಿತೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಶುಕ್ಲಾ ಅವರಿಗೆ ಜೂನ್ 1ರಿಂದ ಆಗಸ್ಟ್ 9 ವರೆಗಿನ 70 ದಿನಗಳಿಗೆ ಗಳಿಕೆ ರಜೆಯನ್ನು ಮಂಜೂರು ಮಾಡಿದೆ. ಈ ರಜೆಯಲ್ಲಿ ಅವರು ಊರು ಬಿಟ್ಟು ಹೊರಹೋಗಬಹುದಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ಶುಕ್ಲಾ ಅವರ ಕರ್ತವ್ಯ ನಿರ್ವಹಣೆ ಬಗ್ಗೆ ಸರಕಾರಕ್ಕೆ ತೃಪ್ತಿ ಇರಲಿಲ್ಲ; ಅದಕ್ಕಾಗಿ ಅವರನ್ನು ಬಲವಂತದ ರಜೆಯಲ್ಲಿ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅನಾಮಿಕ ಅಧಿಕಾರಿಯೋರ್ವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.